लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
09/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿಧನ.. ಮಾಜಿ ಶಾಸಕರ ಪತ್ನಿ ಇನ್ನಿಲ್ಲ. ಆಲ್ದೂರು೨೫ :ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಿವಂಗತ. ಸಿ.ಎ ಚಂದ್ರೇಗೌಡರ ಧರ್ಮಪತ್ನಿ ಪುಟ್ಟಮ್ಮನವರು ನಿಧನ. ಆಲ್ದೂರಿನಲ್ಲಿ ಕಳೆದ ಐದು ದಿನಗಳಿಂದ...

1 min read

ಆಧುನಿಕ ವೈದ್ಯಕೀಯ ಕ್ಷೇತ್ರದ ದುಸ್ಥಿತಿ......... " ಕೆಲ ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಭಯಪಡುವಂತೆ ಆಗಿದೆ. ಹಲವಾರು ಅನಗತ್ಯ ತಪಾಸಣೆಗಳನ್ನು ಮಾಡಿಸಲಾಗುತ್ತದೆ. ಸುಮಾರು 10 ಲಕ್ಷದಿಂದ 20 ಲಕ್ಷಕ್ಕೂ...

ಶಿವರಾತ್ರಿ ಹಬ್ಬದ ಪ್ರಯುಕ್ತ ಪಾದ ಯಾತ್ರಿಗಳಿಗೆ ಹಣ್ಣು.ಮಜ್ಜಿಗೆ ವಿತರಣೆ.... ಮೂಡಿಗೆರೆ ತಾಲೂಕಿನ.ಹೆಸಗಲ್ ಗ್ರಾಮ ಪಂಚಾಯಿತಿ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾದ ಯಾತ್ರಿ ಭಕ್ತರಿಗೆ ಹಣ್ಣು, ಮತ್ತು...

'ಸಂತೋಷ' ದ ಸರ್ಕಾರಿ ಶಾಲೆ. ಸರಕಾರಿ ಶಾಲೆಗೆ 2 ಕೋಟಿ ರೂ. ನೀಡಿ, ಮಗನ ಸೇರಿಸಿದ ಉದ್ಯಮಿ! ಚಿಕ್ಕಮಗಳೂರು: ಸರಕಾರಿ ಶಾಲೆಗಳ ಬಗ್ಗೆ ಪಾಲಕರ ಅಸಡ್ಡೆಯಿಂದ ರಾಜ್ಯದಲ್ಲಿ...

*ಮೂಡಿತು ಮೂಡಿಗೆರೆಯಲ್ಲೊಂದು ಹೊಂಗನಸು.....* ಇದು ಕವಿ ಸಮಯ. ಕವಿತೆಯಡೆಗೆ ನಮ್ಮೆಲ್ಲರ ನಡಿಗೆ... ಸರ್ವಜ್ಞನ ಊರು ಹಾವೇರಿ ಜಿಲ್ಲೆ ಮಾಸೂರು,ಇಂತಹ ಮಾಸೂರಿನಿಂದ ಮೂಡಿಗೆರೆಗೆ ಬಂದು ನೆಲೆಸಿರುವವರು ಈಶನಗೌಡ ಪಾಟೀಲ...

ಧಾರಾವಾಹಿಗಳು ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು..... ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ...

ಸೌಹಾರ್ದತೆಯ ಮನಸ್ಸು. ಮೂಡಿಗೆರೆ : ಮಹಾ ಶಿವರಾತ್ರಿ ಅಂಗವಾಗಿ ಬಹು ದೂರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಸಾಗಿ ದರ್ಶನ ಪಡೆಯುತ್ತಾರೆ. ಹೀಗೆ ಸಾಗುವ ಭಕ್ತಾದಿಗಳಿಗೆ,...

ತಾಯಿ ಭುವನೇಶ್ವರಿ ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗನ ಸ್ವಾಭಿಮಾನದ ಪ್ರತೀಕ ಕನ್ನಡ ಸಾಹಿತ್ಯ ಭವನದಲ್ಲಿ ಭುವನೇಶ್ವರಿಯ ಪುತ್ಥಳಿ ಅನಾವರಣ ಕನ್ನಡ ಸಾಹಿತ್ಯ ಭವನದಲ್ಲಿ ಭುವನೇಶ್ವರಿಯ ಪುತ್ಥಳಿ ಅನಾವರಣ. ಚಿಕ್ಕಮಗಳೂರು:...

1 min read

ಮುಂಬಯಿಯ ತಂಗಿಯೊಬ್ಬರ ಬದುಕಿನ ಒಂದು ದಿನದ ಕೆಲವೇ ಗಂಟೆಗಳ ದಿನಚರಿ ಮಾತ್ರ................. ಇವು ಅಕ್ಷರಗಳು ಭಾವನೆಗಳು ಮಾತ್ರವಲ್ಲ. ಇದು ನಮ್ಮ ಆತ್ಮಾವಲೋಕನ ಮತ್ತು ಮುಂದಿನ ನಮ್ಮ ನಡವಳಿಕೆಯ...

1 min read

ಬೇಡನ್ ಪಾವೆಲ್ಲೋ ಅವರ ಜನ್ಮದಿನಾಚರಣೆ.... ಇಂದು ಮೂಡಿಗೆರೆಯ ನಳಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಡನ್ ಪಾವೆಲ್ಲೋ ಅವರ ಜನ್ಮದಿನಾಚರಣೆ ಮತ್ತು ಚಿಂತನ ದಿನಾಚರಣೆಯನ್ನು ಆಚರಿಸಲಾಯಿತು.. ಕಾರ್ಯಕ್ರಮದಲ್ಲಿ ಮೂಡಿಗೆರೆ...