ಶಿವರಾತ್ರಿ ಹಬ್ಬದ ಪ್ರಯುಕ್ತ ಪಾದ ಯಾತ್ರಿಗಳಿಗೆ ಹಣ್ಣು.ಮಜ್ಜಿಗೆ ವಿತರಣೆ….
1 min read
ಶಿವರಾತ್ರಿ ಹಬ್ಬದ ಪ್ರಯುಕ್ತ ಪಾದ ಯಾತ್ರಿಗಳಿಗೆ ಹಣ್ಣು.ಮಜ್ಜಿಗೆ ವಿತರಣೆ….
ಮೂಡಿಗೆರೆ ತಾಲೂಕಿನ.ಹೆಸಗಲ್ ಗ್ರಾಮ ಪಂಚಾಯಿತಿ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಪಾದ ಯಾತ್ರಿ ಭಕ್ತರಿಗೆ ಹಣ್ಣು, ಮತ್ತು ಮಜ್ಜಿಗೆ ವಿತರಣೆಮಾಡಲಾಯಿತು.. ಈ ಸಂದರ್ಭ ದಲ್ಲಿ ಪಂಚಾಯಿತಿ ಅಧ್ಯಕ್ಷರಾದ ನಜ್ಮಾ ಬೇಗಂ ಉಪಾಧ್ಯಕ್ಷಯರಾದ ಆದರ್ಶ ರವರು, ಸದಸ್ಯರಾದ ಶಿವಣ್ಣ,ಕಲೀಮ್,ರಾಧಾ, ಶ್ವೇತ, ಚಂದ್ರಶೇಖರ್,ಇತರ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು