ಮಲೆನಾಡ ಮಡಿಲು ಮೂಡಿಗೆರೆಯ ಒಕ್ಕಲಿಗ ಸಮುದಾಯದ ಚೊಚ್ಚಲ ಕಾರ್ಯಕ್ರಮಕ್ಕೆ ಸಂಪೂರ್ಣ ಸಮುದಾಯವು ಏಕತೆಯಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ಸು ತಂದುಕೊಟ್ಟಂತಹ ಕ್ಷಣವದು. ಕೆಂಪೇಗೌಡ...
Year: 2023
ದಿನಾಂಕ 28/06/2023ರಂದು ರಾಜ್ಯದ ನಾನಾ ಕಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಕೆ.ಆರ್.ಪುರಂ ತಾಲ್ಲೂಕಿನ ತಹಸೀಲ್ದಾರ್ ಆಗಿದ್ದ ಅಜಿತ್ ರೈ ನಿವಾಸ ಹಾಗೂ ಆಸ್ತಿಗಳ...
ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಚಂದ್ರಾಪುರ ಶಾಲಾ ವ್ಯಾಪ್ತಿಯ ಜನವಸತಿ ಪ್ರದೇಶವಾದ ಕೆ ಚಂದ್ರಾಪುರ ಎಸ್ಟೇಟ್ ಇಲ್ಲಿಗೆ ಉತ್ತರ ಕರ್ನಾಟಕದ ಚಿತ್ರದುರ್ಗ ದಾವಣಗೆರೆ ಮತ್ತು ಬಳ್ಳಾರಿ...
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸೌಜನ್ಯ ಹೆತ್ತವರು ಆರೋಪಿಸಿದ್ದ ಧರ್ಮಸ್ಥಳದ ಧೀರಜ್ ಜೈನ್, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್...
ದಿನಾಂಕ 28/06/2023ರಂದು ರೋಟರಿ ಸಂಸ್ಥೆ ಮೂಡಿಗೆರೆ .ಎಂ.ಜಿ.ಎಂ ಆಸ್ಪತ್ರೆ ಮೂಡಿಗೆರೆ ಹಾಗೂ ಮಲೆನಾಡು ಗ್ಯಾರೇಜ್ ಮತ್ತು ಕಾರ್ಮಿಕರ ಸಂಘ. ಮೂಡಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗಂಗನಮಕ್ಕಿಯ ಚಂದ್ರುರವರ ಗ್ಯಾರೇಜಿನಲ್ಲಿ...
ಇತ್ತೀಚಿನ ಬಹು ಚರ್ಚಿತ ವಿಷಯ. ಬಲಪಂಥೀಯ ಚಿಂತನೆಯವರು ಅದರ ಜಾರಿಗೆ ಬಹಳ ಕಾತುರರಾಗಿದ್ದಾರೆ. ಎಡಪಂಥೀಯ ಮತ್ತು ಪ್ರಗತಿಪರ ಚಿಂತಕರು ಅಷ್ಟೇ ತೀವ್ರವಾಗಿ ಅದನ್ನು ವಿರೋಧಿಸಲು ಸಿದ್ಧರಾಗುತ್ತಿದ್ದಾರೆ. ಮಾನ್ಯ...
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನಲ್ಲಿರುವ ಪೆಟ್ರೋಲ್ ಬಂಕುಗಳಲ್ಲಿ ವಾಹನದ ಚಕ್ರಗಳಿಗೆ ಗಾಳಿ ತುಂಬಿಸುವ ಯಂತ್ರಗಳು ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. ಮೂಡಿಗೆರೆ ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ ಎನ್.ಕೆ.ಲಿಂಗೇಗೌಡ ಪೆಟ್ರೋಲ್ ಬಂಕ್...
29/06/2023ರ ಗುರುವಾರದಂದು ಬೆಳಗ್ಗೆ ಹನ್ನೊಂದು ಗಂಟೆಗೆಮೂಡಿಗೆರೆ ಜೇಸಿ ಭವನದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನ್ಯಾಷನಲ್ ಟ್ರೇನರ್.ರಾಜ್ಯ ಜೇಸಿ ಪೂರ್ವಧ್ಯಕ್ಷರಾದ...
ಬಕ್ರೀದ್, ಮುಸ್ಲಿಮ್ ಸಮುದಾಯದ ಚಾರಿತ್ರಿಕ ಹಬ್ಬ. ಪ್ರವಾದಿ ಇಬ್ರಾಹಿಮರು ದೈವಾಜ್ಞೆಯಂತೆ ನಿರ್ವಹಿಸಿದ ತ್ಯಾಗದ ಸ್ಮರಣಾರ್ಥ ಆಚರಿಸಲ್ಪಡುವ ಹಬ್ಬ ಇದಾಗಿದೆ. ತ್ಯಾಗ ತನ್ನ ಸುಂದರ ಅರ್ಥವ್ಯಾಪ್ತಿಯೊಂದಿಗೆ ಬದುಕಿಳಿದಾಗ, ಮಾನವನ...
ಬೆಳ್ತಂಗಡಿ ತಾಲ್ಲೂಕಿನ ಬೆದ್ರಬೆಟ್ಟು ಅರ್ರಿಫಾಯಿಯ್ಯ ಮಸೀದಿಯಲ್ಲಿ ಬಕ್ರೀದ್ ಆಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು.ಮಸೀದಿಯ (ಖತೀಬ್) ಧರ್ಮಗುರುಗಳಾದ ಬಹು ರಫೀಕ್ ಅಹ್ಸನಿಯವರು ಸ್ನೇಹ, ಶಾಂತಿ, ಸಮಾಧಾನ,ತ್ಯಾಗ,ಬಲಿದಾನ,ಪರಸ್ಪರ ಸಹಾಯದೊಂದಿಗೆ ಮಾನವ ಸೌಹಾರ್ದ...