ಕಾರ್ತೀಕ ಮಾಸ ಬುದ್ಧ* *ಹುಣ್ಣಿಮೆ* ಕಾರ್ಯಕ್ರಮ……
1 min read
ದಿನಾಂಕ 24/11/2026 ಮಂಗಳವಾರ ” *ಬಾರತೀಯ* *ಬೌದ್ಧ* *ಮಹಾಸಭಾದ* ” ಮೂಡಿಗೆರೆ ತಾಲ್ಲೂಕು ಶಾಖೆಯ ಖಜಾಂಚಿ ಯಾದದಂತ *ಮಹೇಶ್* *ಉದುಸೆ* ಇವರ ಮನೆಯಗಳದಲ್ಲಿ *ಕಾರ್ತೀಕ ಮಾಸ ಬುದ್ಧ* *ಹುಣ್ಣಿಮೆ* ಕಾರ್ಯಕ್ರಮವ





ನ್ನು ಮಹೇಶ್ ಉದುಸೆ ಇವರ ಕುಟುಂಬದವರು ಊರಿನ ಗ್ರಾಮಸ್ಥರು ಸೇರಿ ಆಚರಣೆ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ, ತಾಲೂಕು ಶಾಖೆಯ ಅಧ್ಯಕ್ಷರು ಹಾಲಯ್ಯ ನಿವೃತ್ತ ಶಿಕ್ಷಕರು ,
ಉಪಾಧ್ಯಕ್ಷರಾದ ಚಂದ್ರಶೇಖರ್ ನಿವೃತ್ತ ಸೈನಿಕರು ಮತ್ತು ಬಿ ಪಿ ಮಂಜುನಾಥ್ ನಿವೃತ್ತ ಉಪ ತಹಶೀಲ್ದಾರ್ ರವರು , ಮತ್ತೊರ್ವ ಉಪಾಧ್ಯಕ್ಷರು ವಕೀಲರು ಆದಂತಹ ಕಾವೇರಿ ಮೇಡಂ ರವರು, ಮಹಾ ಪೋಷಕರುಗಳಾದ ಆದಂತಹ ಮಹೇಂದ್ರ ಮೌರ್ಯ ರವರು, ಯು ಬಿ ಮಂಜಯ್ಯ ರವರು ಪಿ ಕೆ ಮಂಜುನಾಥ್ ರವರು, ಮುಖಂಡರು ಗಳಾದ ಬಕ್ಕಿ ರವಿ, ಯು ಬಿ ನಾಗೇಶ್, ರವಿ ಚಿನ್ನಿಗ, ಗಿರೀಶ್ ಅಬ್ದಾರೆ ಕುಮಾರ್ ಕಿರುಗುಂದ ,ಮಲ್ಲೇಶ್ ಅನಜೂರು, ನವೀನ್ ಕಣಚೂರು, ರಮೇಶ್ ದಿಣ್ಣೆಕೆರೆ ಉಪಸ್ಥಿತಿ ಇದ್ದರು.
ಹಾಲಯ್ಯ ಮಾಸ್ಟರ್ ಮತ್ತು ಪಿ ಕೆ ಮಂಜುನಾಥ್ ರವರು ಬುದ್ಧ ಮಂದನೆ ಕಾರ್ಯಕ್ರಮ ನೆರೆವೇರಿಸಿ ಕೊಟ್ಟರು, ಚಂದ್ರಶೇಖರ್ ಮಾತನಾಡಿ ಬುದ್ಧ ಮತ್ತು ಅಂಬೇಡ್ಕರ್ ವಿಚಾರ ಮನೆ ಮನೆ ತಲುಪಬೇಕು ಎಂದು ಆಶೀಸಿದರು, ಮಹೇಂದ್ರ ಮೌರ್ಯ ಮಾತನಾಡಿ ಬುದ್ಧ ರ ವಿಚಾರ ಪ್ರಪಂಚಕ್ಕೆ ಯಾಕೆ ಅನಿವಾರ್ಯ ಅಗತ್ಯ ಎಂದು ಮಾತನಾಡಿದರು, ಕಾವೇರಿ ಮೇಡಂ ಮಾತನಾಡಿ ಬುದ್ಧ ಮತ್ತು ಅಂಬೇಡ್ಕರ್ ವಿಶೇಷ ಯಾವನ್ನು ನೆರೆದಿದ್ದ ಜನರಿಗೆ ತಿಳಿಸಿದರು.

