🙏 ನಿಧನ ಸುದ್ದಿ 🙏
ಮೂಡಿಗೆರೆ ತಾಲ್ಲೂಕು, ಬಣಕಲ್ ಹೋಬಳಿ ಹಳ್ಳಿಬೈಲ್ ಗ್ರಾಮದ H.P. ಗೋಪಾಲಗೌಡ ಅನಾರೋಗ್ಯದ ಕಾರಣ ಇಂದು ಸಂಜೆ 4.30.ಕ್ಕೆ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
(H.G.ಪ್ರಸನ್ನರವರ ತಂದೆ)
ಮೃತರ ಅಂತಿಮ ಸಂಸ್ಕಾರವನ್ನು ನಾಳೆ ಮದ್ಯಾನ 2.ಗಂಟೆಗೆ ಹಳ್ಳಿಬೈಲ್ ರುದ್ರಭೂಮಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.