ಇದು ಸಹ ರಾಜಕೀಯ ಎಲೆಕ್ಷನ್ ಗಿಮಿಕ್ ಮಾಡೋಕೆ ಹೊರಟಿರಾ ರಾಜಕೀಯ ಪಕ್ಷದವರು,…
1 min read
ಇಷ್ಟು ದಿನ ಆನೆಕಾಟ ಅಂತ ಎಲ್ಲ ಹೇಳ್ತಾ ಇದ್ರು ಜನಗಳು ಅದರಿಂದ ತುಂಬಾ ನೋವ್ ಅನುಭವಿಸಿದರು, ಅರಣ್ಯ ಇಲಾಖೆಯವರು ಪಾಪ ರೈತರ ಕಷ್ಟ ನೋಡಕ್ಕೆ ಆಗ್ದೆ ಸ್ಥಳಾಂತರ ಮಾಡ್ತೀವಿ ಅಂದಾಗ, ಇಲ್ಲೂ ಸಹ ರಾಜಕೀಯ ಮಧ್ಯ ತಂದು ರೈತ್ರುಗು ನೆಮ್ಮದಿ ಇಲ್ಲ, ಅರಣ್ಯ ಇಲಾಖೆಯವರು ನೆಮ್ಮದಿಯಿಲ್ಲ, ಈ ರೀತಿಯ ರಾಜಕೀಯ ಬಿಟ್ಟು ರೈತರಿಗೆ ಯಾವುದು ಒಳ್ಳೆಯದಾಗುತ್ತೋ ಅದನ್ನು ಮಾಡಬೇಕಾಗಿ ರಾಜಕಾರಣಿಗಳು ಹಾಗೂ ಅರಣ್ಯ ಇಲಾಖೆಯವರಲ್ಲಿ ಮನವಿ.
ಇದು ಸಹ ರಾಜಕೀಯ ಎಲೆಕ್ಷನ್ ಗಿಮಿಕ್ ಮಾಡೋಕೆ ಹೊರಟಿರಾ ರಾಜಕೀಯ ಪಕ್ಷದವರು, ಪಾಪ ಅರಣ್ಯ ಇಲಾಖೆಯವರನ್ನು ಯಾಕ್ ಸುಮ್ನೆ ದೂರುತ್ತಿರಾ, ರೈತರಿಗೆ ಒಳ್ಳೇದಾಗ್ಲಿ ಅಂತ ಮಾಡಕ್ ಹೊರಟಿದ್ದಾರೆ, ಇದ್ರಿಂದ ರೈತರಿಗೆ ಆನೆಗಳ ಕಾಟದಿಂದ ಮುಕ್ತಿ ಸಿಗಲು ,ಅದರ ಬಗ್ಗೆ ಜನರು ಯೋಚನೆ ಮಾಡಬೇಕು, ಅದನ್ನು ಬಿಟ್ಟು ನೀವು ಬಂದು ಮಾಡ್ಕೊಂಡು ಕೂತ್ರೆ ಏನು ಪ್ರಯೋಜನ, ರಾಜಕೀಯದವರು ಇದರ ಲಾಭ ಪಡೆಯುತ್ತಿದ್ದಾರೆ. ವೋಟ್ ಹಾಕುವಾಗ ಇಲ್ಲದ ಬುದ್ಧಿ ಈಗ ಯಾಕೆ .? ನೀವೇ ಯೋಚಿಸಿ ಯಾವುದು ಒಳ್ಳೆಯದೆಂದು ನಿರ್ಧಾರ ತೆಗೆದುಕೊಳ್ಳಿ. ಸುಮ್ಮನೆ ಬಂದ್ ಮಾಡುವುದರಿಂದ ಏನು ಪ್ರಯೋಜನವಿಲ್ಲ…
ಬರಹ…
ಅರವಿಂದಪ್ರಕಾಶ್..ಯಲಗುಡಿಗೆ..

