ಅಮ್ಮನ ಮಡಿಲು ಶಿಕ್ಷಣ ಕಲೆ ಸಾಹಿತ್ಯ ಸಾಂಸ್ಕೃತಿಕ ಸೇವಾ ಟ್ರಸ್ಟ್,ಚಿಕ್ಕಮಗಳೂರು* ವತಿಯಿಂದ *ಜೊಡಿ ಹೊಚಿಹಳ್ಳಿಯಲ್ಲಿ ಕಾರ್ಯಕ್ರಮನಡೆಯಿತು….
1 min read
ದಿನಾಂಕ 22:11:2026 ರ ಭಾನುವಾರದಂದು *ಅಮ್ಮನ ಮಡಿಲು ಶಿಕ್ಷಣ ಕಲೆ ಸಾಹಿತ್ಯ ಸಾಂಸ್ಕೃತಿಕ ಸೇವಾ ಟ್ರಸ್ಟ್,ಚಿಕ್ಕಮಗಳೂರು* ವತಿಯಿಂದ *ಶ್ರೀಹರಿ









ಮೆಲೋಡೀಸ್* ಹಾಗು *ಶ್ರೀ ಮಾರುತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ* ದ ಸಹಯೋಗದೊಂದಿಗೆ
*3ನೇ ವರ್ಷದ “ರಾಜ್ಯ ಮಟ್ಟದ ಲಕ್ಷ್ಮೀಶ ಕವಿ ಪ್ರಶಸ್ತಿ ಪ್ರದಾನ ಸಮಾರಂಭ” ಮತ್ತು “71ನೇ ಕನ್ನಡ ರಾಜ್ಯೋತ್ಸವ ಆಚರಣೆ”* ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು,
*01. ಈ ಕಾರ್ಯಕ್ರಮವು ಖ್ಯಾತ ನಿರೂಪಕಿ ಮೈಸೂರಿನ *ಶ್ರೀಮತಿ ಮೇಘಶ್ರೀ ಸುರೇಶ್ ಸಿ ಆರ್ ಹಾಗು ಶ್ರೀಮತಿ ನಂದಿನಿ ಸಾಲಿಗ್ರಾಮ”* ಇವರ ನಿರೂಪಣೆಯೊಂದಿಗೆ, ಮೈಸೂರಿನ ಪ್ರಖ್ಯಾತ ವೈದ್ಯೆ *Dr. ರೇಖಾ ಅರುಣ್* ರವರ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು,
ಶ್ರೀಮತಿ ಹರಿಣಾಕ್ಷಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
*03. ಗಣ್ಯರನ್ನು ಅಮ್ಮನ ಮಡಿಲು ಸೇವಾ ಟ್ರಸ್ಟ್ ನ ಸಂಸ್ಥಾಪಕರಲ್ಲೊಬ್ಬರಾದ ಶ್ರೀ ರಂಗಸ್ವಾಮಿ ಆರ್, ಶಿಕ್ಷಕರು ಇವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು.
*04. ಚಿಕ್ಕಮಗಳೂರು ಕ್ಷೇತ್ರದ ಜನಪ್ರಿಯ ಶಾಸಕರಾದ *ಸನ್ಮಾನ್ಯ ಶ್ರೀ ತಮ್ಮಯ್ಯ ಹೆಚ್,ರವರು* ಮಹಾತ್ಮಗಾಂಧಿ ಜನ್ಮ ಶತಾಬ್ದಿ ಸರ್ಕಲ್ ನಲ್ಲಿರುವ *ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ* ನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾಜಿ ಶಾಸಕರಾದ *ಸನ್ಮಾನ್ಯ ಶ್ರೀ ಸಿ ಟಿ ರವಿ* ರವರು, ಖ್ಯಾತ ಸಾಹಿತಿ ಹಾಗು ಅಂತರ ರಾಷ್ಟ್ರೀಯ ಭಾಷಣಕಾರರು,ವಾಗ್ಮಿಗಳಾದ ಶ್ರೀ ಚಟ್ನಳ್ಳಿ ಮಹೇಶ್ ರವರು,ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕ್ಯಾತನಹಳ್ಳಿ ಪ್ರಕಾಶ್,ಅಮ್ಮನಮಡಿಲು ಸೇವಾ ಟ್ರಸ್ಟ್ ನ ಸಂಸ್ಥಾಪಕಿ ಶ್ರೀಮತಿ ಸುಧಾ ರಂಗಸ್ವಾಮಿ ಟಿ ಜೆ ರವರು,ಸಂಸ್ಥಾಪಕರು ಶ್ರೀ ರಂಗಸ್ವಾಮಿ ಆರ್, ಶಿಕ್ಷಕರು,ಅಧ್ಯಕ್ಷೆ ಶ್ರೀ ಮತಿ ಹರಿಣಾಕ್ಷಿ ಕೆ ಸಿ, ಶ್ರೀ ಸತ್ಯಕುಮಾರ್, ಶ್ರೀ ಶೈಲೇಶ್ ಬಾಬು, ಬಕ್ಕಿ ಮಂಜುನಾಥ್, ಪಂಚಮುಖಿ ರಾಜಣ್ಣ, ಗಣೇಶ್ ಮಗ್ಗಲಮಕ್ಕಿ,ನಾದಮಯ ಪ್ರೇಮ್, ಶ್ರೀಮತಿ ವೇದಾ ಹಾಸನ್ ,ಪ್ರಧಾನ ಕಾರ್ಯದರ್ಶಿ ರೂಪ್ ಕುಮಾರ್ ಜೈನ್,ಧನರಾಜ್ , ಅವರು ಇಷ್ಟೂ ಮಹಾದೇವ್,ಶ್ರೀಮತಿ ಪ್ರಾರ್ಥನಾ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
*05. ನಂತರ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯ ಮಟ್ಟದ ಲಕ್ಷ್ಮೀಶ ಕವಿ ಪ್ರಶಸ್ತಿ ಮಾಡಿ ಗೌರವಿಸಲಾಯಿತು.
ಇವರಲ್ಲಿ
01. ಶ್ರೀ ಚಟ್ನಳ್ಳಿ ಮಹೇಶ್ -ಸಾಹಿತ್ಯ ಕ್ಷೇತ್ರ,
02. ಶ್ರೀ ಈಶ್ವರ ಮಲ್ಪೆ,ಉಡುಪಿ – ಸಾಹಸ ಹಾಗು ಸಮಾಜ ಸೇವೆ
03. Dr. ರೇಖಾ ಅರುಣ್ – ವೈದ್ಯಕೀಯ ಕ್ಷೇತ್ರ.
04. ಮಂಜುನಾಥ್ ಬಕ್ಕಿ ರವರು…ಗಾಯನ ಕ್ಷೇತ್ರ
05.ಸತ್ಯಕುಮಾರ್ ,ಬೆಂಗಳೂರು – ಕಾರ್ಮಿಕ ಹಾಗು ಸಂಗೀತ ಗಾಯನ ಕ್ಷೇತ್ರ.
06.ಶ್ರೀ ಕ್ಯಾತನಹಳ್ಳಿ ಪ್ರಕಾಶ್
ಕನ್ನಡ ಜನಪದ ಸಾಹಿತ್ಯ
07.ಎಡೆಯೂರು ಸಮೀವುಲ್ಲಾ…. ಕನ್ನಡ ಕಾರ್ಯಕರ್ತರು, ರಂಗಭೂಮಿ ಹಾಗು ನಿರೂಪಣೆ…ತುಮಕೂರು
08. ಮೇಜರ್ ವೇಣುಗೋಪಾಲ ಸ್ವಾಮಿ ಹೊಸದುರ್ಗ ಸೇನೆ, ಸಂಗೀತ ಹಾಗು ಸಮಾಜ ಸೇವಾ ಕ್ಷೇತ್ರ
09. ಗುರುರಾಜ್ ರವರು, ಗಾಯನ ಕ್ಷೇತ್ರ
10. Dr ರಾಧಿಕಾ ಜಿ…ಶಿಕ್ಷಣ ಕ್ಷೇತ್ರ
12. ಶ್ರೀಮತಿ ನಾಗಲತ …ಕನ್ನಡ ಪರ ಹೋರಾಟ
13. ಶ್ರೀಮತಿ ಮೇಘಶ್ರೀ ಸುರೇಶ್ ಸಿ ಆರ್
14. ಮನ್ ಮೋಹನ್ ರಾಜ್ ತಂತ್ರಜ್ಞರು ಹಾಗು
ಶ್ರೀ ಹೆಚ್ ಆರ್ ಮಂಜುನಾಥ ,ಗ್ರಾಮ ಪಂಚಾಯತ್ ಅಧ್ಯಕ್ಷರು ನೆರವೇರಿಸಿ ಕೊಟ್ಟರು
ನಂತರ ವೇದಿಕೆಯಲ್ಲಿ ಕನ್ನಡ ಗೀತೆಗಳ ಗಾಯನ ಕಲರವ ಹರಿಯಿತು. ರಂಗಸ್ವಾಮಿ ಬಕ್ಕಿ ಮಂಜುನಾಥ್, ಸುಬ್ರಹ್ಮಣ್ಯ ಹಾಲೂರು, ಅಬ್ದುಲ್ ರಹಿಮಾನ್ ಬಿಳಗುಳ.. , ವಿಕೆ ರಘು , ನಾಗಲತ, ಡಾಕ್ಟರ್ ರಾಧಿಕಾ. ಶಿವಣ್ಣ ಎಸ್ ಬಿದ್ರೆ , ಭಾಗ್ಯ ನಂಜುಂಡಸ್ವಾಮಿ. ಗಾಯನ ಹೀಗೆ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೂಡುಗೆರೆಯಿಂದ ಬಂದ ಸಮಾಜಸೇವಕರಾದ ಹಸೈನಾರ್ ಬಿಳಗೊಳ…ವಸಂತಹಾರಗೂಡ್ ಇವರಿಗು ಪ್ರಸಸ್ತಿ ಪ್ರದಾನ ಮಾಡಲಾಯಿತು
ನೂರಾರು ಸಾರ್ವಜನಿಕರು ಬಾಗವಹಿಸಿದ್ದರು..

