ಕಸಾಪ ಬಾಳೂರು ಹೋಬಳಿ ಘಟಕದ 71 ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಧನಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು…
1 min read
*ಇಂದು ಕಸಾಪ ಬಾಳೂರು ಹೋಬಳಿ ಘಟಕದ 71 ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಧನಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು…
ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ಕನ್ನಡದ ಮನಸ್ಸುಗಳಿಗೂ ಮುದ ನೀಡಿದವು.ಕನ್ನಡದ ಕಾರ್ಯಕ್ರಮಗಳನ್ನು ಕಟ್ಟುವುದು ಸುಲಭದ ಮಾತಲ್ಲ ಆದರೇ ಅದು ತನ್ನ ಕನಸು ಎಂಬಂತೆ ಶ್ರಮವಹಿಸಿದ ಅದ್ಯಕ್ಷರಾದ ಶ್ರೀ ಸೋಮೇಶ್ ಮರ್ಕಲ್ ಮತ್ತು ರವಿ ಪಟೇಲ್ ಕೂವೆ ಮತ್ತು ಸಮಸ್ತ ಪದಾಧಿಕಾರಿಗಳು ಸದಸ್ಯರ ಸಹಕಾರದಿಂದ ಯಶಸ್ವಿ ಕಾರ್ಯಕ್ರಮವು ಮೂಡಿಬಂದಿದೆ ಎಂದು ತುಂಬಾ ಹೆಮ್ಮೆಯಿಂದ ಹೇಳಬಹುದು.ಯಶಸ್ಸಿಗಾಗಿ ದುಡಿದ ಪ್ರತಿಯೊಬ್ಬರಿಗೂ ಅನಂತನಂತ ಧನ್ಯವಾದಗಳು*
*ನಿಡುವಾಳೆಯ ಸಮಸ್ತರಿಗೂ ಅಭಿನಂದನೆಗಳು*
*ಎಂ.ಎಸ್.ನಾಗರಾಜ್.
*ತಾಲ್ಲೂಕು ಪ್ರಧಾನ ಸಂಚಾಲಕರು ಕಸಾಪ ಮೂಡಿಗೆರೆ*

