ವಿಶ್ವ ಜಾನಪದ ದಿನಾಚರಣೆ…. ಬುಡಕಟ್ಟು ದಿನಾಚರಣೆ…. ಹಾಗೂ ಕಾನೂನು ಅರಿವು ಕಾರ್ಯಕ್ರಮ….
1 min read
ಕನ್ನಡ ಜಾನಪದ ಪರಿಷತ್ ಬೆಂಗಳೂರು….. ತಾಲೂಕು ಘಟಕ ಮೂಡಿಗೆರೆ….. ಮತ್ತು .ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಲಾ ಸಂಘ ಮೂಡಿಗೆರೆ…. ಇವರ ಸಂಯುಕ್ತ ಆಶ್ರಯದಲ್ಲಿ ನಡೆದ…. ವಿಶ್ವ ಜಾನಪದ ದಿನಾಚರಣೆ…. ಬುಡಕಟ್ಟು ದಿನಾಚರಣೆ…. ಹಾಗೂ ಕಾನೂನು ಅರಿವು ಕಾರ್ಯಕ್ರಮ



ಇಂದಿರಾ ಗಾಂಧಿ ವಸತಿ ಶಾಲೆ ಬಾಳೂರು…. ಜನ್ನಾಪುರ….. ಇಲ್ಲಿ ಅದ್ದೂರಿಯಿಂದ ನೆರವೇರಿತು……. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಪೊಲೀಸ್ ಇಲಾಖೆಯ ಗಾಯತ್ರಿ…. ಮಕ್ಕಳಿಗೆ ಕಾನೂನು ಸಲಹೆ ನೀಡಿದರು…… ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಅಧ್ಯಕ್ಷರಾದ ಹಂತೂರು ರವಿ ಹಾಡಿನ ಮೂಲಕ ಮಕ್ಕಳಿಗೆ ಜಾನಪದದ ಬಗ್ಗೆ ಮಾಹಿತಿ ನೀಡಿದರು…… ಶಾಲೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ….. ಜಾನಪದ ಮೂಲ… ಅದು ಬೆಳೆದು ಬಂದ ರೀತಿ… ತುಂಬಾ ಸವಿಸ್ತಾರವಾಗಿ ಮಾತನಾಡಿದರು…… ತಾಲೂಕು ಅಧ್ಯಕ್ಷರಾದ ಭಾನುಮತಿ….. ಹೋಬಳಿ ಅಧ್ಯಕ್ಷರಾದ ದೀಪಿಕಾ…. ಹೆಸಗಲ್ ಗಿರೀಶ್….. ಎಲ್ಲರೂ ಜಾನಪದದ ಬಗ್ಗೆ ಮಾಹಿತಿ ನೀಡಿದರು…… ಮಧು ಮಲ್ಲಂದೂರು.. ಸಂಗಡಿಗರ ಜೊತೆಗೆ ಜಾನಪದ ಹಾಡಿದರು….. ಕಾರ್ಯದರ್ಶಿ ಆಶಾ ಜಯಕುಮಾರ್…… ದೇಜಪ್ಪ ಹೊಯ್ಸಳಲು…. ಕೆಸವಳಲು ವೆಂಕಟೇಶ್….. ತಂಡದ ಪ್ರತಿಯೊಬ್ಬರು ಹಾಜರಿದ್ದರು….. ಶಾಲಾ ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು…….. ಮಕ್ಕಳು….. ಶಾಲೆಯ ಸಿಬ್ಬಂದಿ ತುಂಬಾ ಶಿಸ್ತಿನಿಂದ ಕಾರ್ಯಕ್ರಮ ನಡೆಸಿಕೊಟ್ಟರು…………
ನಿರೂಪಣೆಯನ್ನು ಶಾಲೆಯ ಶಿಕ್ಷಕರಾದ ಗಂಗಾಧರ್ ಅಚ್ಚುಕಟ್ಟಾಗಿ ನೆರವೇರಿಸಿದರು.
ವರದಿ..
ಆಶಾ..ಜನ್ನಪುರ

