*ಇಂದು ದಿನಾಂಕ:30:08:2026.ನೇ ಭಾನುವಾರ ಬೆಳಿಗ್ಗೆ 09-30ಕ್ಕೆ ಮೂಡಿಗೆರೆ ತಾ: ಅಬಚೂರಿನ ಎ. ಎಸ್. ಗಣೇಶ್ ರವರ ಎರಡನೇ ಪುತ್ರ (ಕಾಂಗ್ರೆಸ್ ಪಕ್ಷದ ಹಾಲೂರು ಬೂತ್ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್ ಮೂಡಿಗೆರೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಇವರ ತಮ್ಮ).ಎ.ಜಿ.ದೀಪಕ್ ಇವರು ಹೃದಯಘಾತದಿಂದ ನಿಧನರಾಗಿದ್ದಾರೆ.. ಇವರ ಅಂತ್ಯಕ್ರಿಯೆಯು ಹಾಲೂರಿನ ರುದ್ರಭೂಮಿಯಲ್ಲಿ ಇಂದು ಸಂಜೆ 05.ಗಂಟೆಗೆ ನೆರವೇರಲಿದೆ…