ಕಸ್ತೂರಿಟೀಚರ್ ಇನ್ನಿಲ್ಲ.
B.T. ಪ್ರಸಾದ್ (ಗಿರಿ.ಲೊಕೋಪಯೊಗಿ ಇಲಾಖೆ ಅವರ ತಾಯಿ ಕಸ್ತೂರಿ ಟೀಚರ್ )ಅವರು ಇಂದು ನಿಧನ ಹೊಂದಿದ್ದಾರೆ
ಅಂತಿಮ ದರ್ಶನಕ್ಕೆ ಮೂಡಿಗೆರೆ ಬಿಳುಗುಳದ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಹಾಗೂ ನಾಳೆ ಬೆಳಗ್ಗೆ 8 ಗಂಟೆಗೆ ಗೋಣಿಬೀಡು ಕುವೆಂಪು ರಂಗ ಮಂದಿರದ ಸಮೀಪ ಮತ್ತು 9 ಗಂಟೆಗೆ ಜನ್ನಾಪುರ ಅವರ ತೋಟದಲ್ಲಿ ವ್ಯವಸ್ಥೆ ಮಾಡಲಾಗಿದೆ ನಂತರ 9:30 ಅಂತಿಮ ಕಾರ್ಯ ನಡೆಯಲಿದೆ ಎಂದು ಕುಟುಂಬದವರು ತಿಳಿಸಿರುತ್ತಾರೆ