लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
31/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಕೀಲ ಹರೀಶ್ ಸಿಂಗಟಗೆರೆ ಆಯ್ಕೆ…,

1 min read

ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಕೀಲ ಹರೀಶ್ ಸಿಂಗಟಗೆರೆ ಆಯ್ಕೆ
ಚಿಕ್ಕಮಗಳೂರು : ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ರಾಗಿ ವಕೀಲ ಹರೀಶ್ ಸಿಂಗಟಗೆರೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹೆಚ್.ಬಿ ವೀರೇಂದ್ರ, ಕಾರ್ಯದರ್ಶಿಯಾಗಿ ಹೇಮಂತ್ ಸಹಕಾರ್ಯದರ್ಶಿಯಾಗಿ ವೇದಮೂರ್ತಿ, ಖಜಾಂಚಿಯಾಗಿ ಪಾರ್ವತಿಬಾಯಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವಅಧ್ಯಕ್ಷರಾದ ಡಿ.ಬಿ.ಸುಜೇಂದ್ರ, ಸುಧಾಕರ್ ನಡುವೇ ತೀವ್ರ ಹಣಾಹಣಿ ಏರ್ಪಟ್ಟಿದ್ದು ಅಂತಿಮವಾಗಿ ಹರೀಶ್ ಸಿಂಗಟಗೆರೆ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯರಾಗಿ ರಮೇಶ್, ಮಜೀದ್ ಖಾನ್, ವೀರೇಂದ್ರರ ನಡುವೆ ಏರ್ಪಟ್ಟಿದ್ದ ತ್ರಿಕೋನ ಸ್ಪರ್ಧೆಯಲ್ಲಿ ವೀರೇಂದ್ರ ವಿಜಯಶಾಲಿಯಾಗಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ನಿಕಟ ಪೂರ್ವಕಾರ್ಯದರ್ಶಿ ಅನೀಲ್‌ ಕುಮಾ‌ರ್ ಶಿರ್ಶಿಅನೀಲ್‌ ,ಹೇಮಂತ್,ಪರಮೇಶ್ ಸ್ಪರ್ಧೆಯಲ್ಲಿ ಹೇಮಂತ್ ಕುಮಾರ್ ವಿಜೇತರಾಗಿದ್ದಾರೆ. ಸಹಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ 6ಮಂದಿ ಯುವ ವಕೀಲರ ಪೈಕಿ ವೇದಮೂರ್ತಿ ಆಯ್ಕೆಯಾಗಿದ್ದಾರೆ. ಖಜಾಂಚಿ ಸ್ಥಾನಕ್ಕೆ ಪ್ರತಿಸ್ಪರ್ಧಿ ಮಂಝುಳಾ ಕಾರ್ಲೆಕರ್‌ರವರನ್ನು ಮಣಿಸಿ ಪಾರ್ವತಿ ಬಾಯಿಜಯಶಾಲಿಯಾಗಿದ್ದಾರೆ.

About Author

Leave a Reply

Your email address will not be published. Required fields are marked *