लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
31/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಜೇಸಿಐ ಗ್ರಾಮೀಣ ಕ್ರೀಡಾಕೂಟ 2026*

JCI ಮೂಡಿಗೆರೆ”ಪ್ರತಿಬಿಂಬ”2026 ಕಾರ್ಯಕ್ರಮದ ಪ್ರಯುಕ್ತ ದಿನಾಂಕ 30 8 2026ರ ಭಾನುವಾರ ಮೂಡಿಗೆರೆಯ ಹೊಯ್ಸಳ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾೋತ್ಸವವನ್ನು ಆಯೋಜಿಸಲಾಗಿತ್ತು,, ಇನ್ನು ಈಗಿನ ಕೂಟದ ವಿಶೇಷತೇ ಎಂದರೆ ಮರೆಯಾಗುತ್ತಿರುವ ನಮ್ಮ ಗ್ರಾಮೀಣ ಕ್ರೀಡೆಯದಾ ಲಗೋರಿ ಆಟವನ್ನು ಆಡಿಸುವ ಉದ್ದೇಶದಿಂದ,ಯುವಕರಿಗೆ ಲಗೋರಿ ಹಾಗೂ ಯುವತಿಯರಿಗೆ ತ್ರೋಬಾಲ್
ಗ್ರಾಮೀಣ ಕ್ರೀಡೋತ್ಸವವನ್ನು ನಡೆಸಲಾಯಿತು ..
ಇನ್ನು ನಮ್ಮ ಮೂಡಿಗೆರೆಯ ಎಲ್ಲಾ ಹಳ್ಳಿ ಭಾಗದ ಕ್ರೀಡಾಪಟುಗಳು, ಸ್ಥಳೀಯ ಯುವಕರು ,ಮಕ್ಕಳು, ಶಾಲಾ ಕಾಲೇಜಿನ ಯುವಕ ಯುವತಿಯರು ಸ್ಪರ್ಧಿಸಿದರು,, ಇನ್ನು ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಜೆಸಿ ಸಂಸ್ಥೆಯ ಮೂಡಿಗೆರೆಯ ಅಧ್ಯಕ್ಷರು ಜೆಸಿ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಪೂರ್ವ ಅಧ್ಯಕ್ಷರುಗಳು ಸದಸ್ಯರು ಪಾಲ್ಗೊಂಡಿದ್ದು ಮತ್ತು ಅಪಾರ ಸಂಖ್ಯೆಯಲ್ಲಿ ಸ್ಥಳೀಯರು ಉಪಸ್ಥಿತರಿದ್ದರು..
ಗೆದ್ದಂತಹ ಕ್ರೀಡಾಪಟುಗಳಿಗೆ ದಿನಾಂಕ 7.9.2026 ರಿಂದ ಜೆಸಿಐ ಪ್ರತಿಬಿಂಬ ಸಪ್ತಾಹದ ಅದ್ದೂರಿ ಕಾರ್ಯಕ್ರಮದಲ್ಲಿ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ವಿತರಿಸಲಾಗುವುದು ಎಂದು ಜೆಸಿ.ಅಧ್ಯಕ್ಷರಾದ ಸುನಿಲ್ ರವರು ತಿಳಿಸಿದರು.

About Author

Leave a Reply

Your email address will not be published. Required fields are marked *