लाइव कैलेंडर

February 2022
M T W T F S S
 123456
78910111213
14151617181920
21222324252627
28  
14/07/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

Month: February 2022

Featured Video Play Icon
1 min read

ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ಘಟಕದ ಸೇವಾದೀಕ್ಷ ಕಾರ್ಯಕ್ರಮ ದಿನಾಂಕ ೨೭-೨-೨೦೨೨ರ ಭಾನುವಾರ ಜೆಸಿ ಭವನದಲ್ಲಿ ನಡೆÄತು ಅಧ್ಯಕ್ಷರ ಸ್ಥಾನವನ್ನು ಪೂರ್ವ ಅಧ್ಯಕ್ಷರು ಹಾಗೂ ಸಾಹಿತಿಗಳಾದ ಹಳೆಕೋಟೆ...

Featured Video Play Icon
1 min read

ಕಳಸ :ಕ್ರೀಡೆ ಗಳು ಮನಸ್ಸಿಗೆ ಮುದ ನೀಡುವಂತೆ ದೈಹಿಕ ಪೋಷಣೆ ಗಳಿಗೂ ಸಹಾಯ ವಾಗುತ್ತದೆ ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಾ.ಸಿ ಆರ್...

ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಕಡೂರು ತಾಲೂಕಿನ ಚೌಳಹಿರಿಯೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಪದಾಧಿಕಾರಿಗಳ ಸೇವಾದೀಕ್ಷಾ ಸಮಾರಂಭ ಜರುಗಿತು.ನಂತರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕಛೇರಿಯನ್ನು...

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿÄಂದಗಿರಿಯಾಪುರ ಗುರುಕೃಪ ಪ್ರೌಢಶಾಲೆಯಲ್ಲಿ ವಿಶ್ವ ಮಾತೃ ಭಾಷಾ ದಿನಾಚರಣೆ ಯನ್ನು ಈ ದಿನ ಆಚರಿಸಲಾÄತು. ಕಡೂರು ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾದ...

ಪ್ರಜಾಪ್ರಭುತ್ವದ ತಾÄಬೇರು ಗ್ರಾಮ ಪಂಚಾಯತಿಗಳು, ಗ್ರಾಮ ಪಂಚಾಯತಿಗಳು ಸ್ವಾವಲಂಬಿಗಳಾಗಿ, ಸ್ವತಂತ್ರವಾಗಿ ಎಲ್ಲಿಯವರೆಗೆ ಸದೃಢಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಜವಾದ ಅಭಿವೃದ್ಧಿ ಎಂಬುದು ಒಂದು ಕನಸಿನ ಮಾತೆ ಆದೀತು, ಗ್ರಾಮ ಪಂಚಾÄತಿ...

1 min read

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾÄಯವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರನ್ನು ದಿನಾಂಕ 18 -2 -2022 ರಂದು ಚರ್ಚೆಗೆ ಆಹ್ವಾನ ನೀಡಿದಂತೆ,ರಾಜ್ಯ...

Featured Video Play Icon
1 min read

ಲಯನ್ಸ್ ಕ್ಲಬ್ ಮೂಡಿಗೆರೆ ವತಿಯಿಂದ ದಿನಾಂಕ 23/02/22 ರಂದು ಎಂಜಿಎಂ ಆಸ್ಪತ್ರೆ ಮೂಡಿಗೆರೆ ಯಲ್ಲಿ ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಚಿಕ್ಕಮಗಳೂರು ಇವರ ಸಂಯುಕ್ತ ಆಶ್ರಯದಲ್ಲಿ...

ಈ ದಿನ ಕಡೂರಿನ ಕನ್ನಡ ಭವನದಲ್ಲಿ, ಚಿಕ್ಕಮಗಳೂರು ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾಕ್ಟರ್ ಸಿ.ಎಂ.ಸುಲೋಚನ ಮೇಡಂ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ...

preload imagepreload image
00:07