ರಾಜ್ಯ ಸರ್ಕಾರಕ್ಕೆ ಮಡಿವಾಳರ ಕೂಗು ಮತ್ತೊಮ್ಮೆ ಮುಟ್ಟಲಿ.#avintvcom

[8:29 pm, 12/02/2021] Sharma Avin Tv: ಕರ್ನಾಟಕ ಮಡಿವಾಳರ ರಕ್ಷಣಾ ವೇದಿಕೆ .ವತಿಯಿಂದ.
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ. ನಾಗರಾಜ್ .N. ಹಾಗೂ. ರಾಜ್ಯ ಪ್ರಧಾನ ಕಾರ್ಯದರ್ಶಿಗಳು. ಬಿ.ವಿ .ಕೃಷ್ಣ. ಹಾಗೂ ಸಂಘದ ಸದಸ್ಯರು ಕುಡಿ.
ರಾಜ್ಯ ಸರ್ಕಾರಕ್ಕೆ ಮಡಿವಾಳರ. ಮನವಿ.
ರಾಷ್ಟ್ರಮಟ್ಟದಲ್ಲಿ ಇದೆ ನಮ್ಮ ಮಡಿವಾಳರಿಗೆ ಮೀಸಲಾತಿ ನಮ್ಮ ರಾಜ್ಯದಲ್ಲಿ ಕೊಡಿ ನಮ್ಮ ಮಡಿವಾಳರಿಗೆ ಮೀಸಲಾತಿ. 18 ರಾಜ್ಯದಲ್ಲಿ ಮೀಸಲಾತಿ ಇದೆ… 4 ಕೇಂದ್ರಗಳಲ್ಲಿ ಇದೆ..
ಅನ್ನಪೂರ್ಣಮ್ಮ ಅವರ ವರದಿಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ. ಶಿಫಾರಸ್ಸು ಮಾಡಿ ಮಡಿವಾಳರಿಗೆ ನ್ಯಾಯ ಕೊಡಿಸಿ ಬೇಕಾಗಿ ತಮ್ಮಲ್ಲಿ ಕೇಳು ಕೊಳ್ಳುತ್ತಿದ್ದೇವೆ..
ಕಾಂಗ್ರೆಸ್. ಜೆಡಿಎಸ್. ಬಿಜೆಪಿ. ಈ ಮೂರು ಪಕ್ಷಗಳು. ಮಡಿವಾಳರಿಗೆ.. ಕೊಟ್ಟ ಮಾತು ಉಳಿಸಿಕೊಳ್ಳಿ.
ರಾಜ್ಯ ಸರ್ಕಾರಕ್ಕೆ ಮಡಿವಾಳರ ಕೂಗು ಮತ್ತೊಮ್ಮೆ ಮುಟ್ಟಲಿ.
ಮಾಧ್ಯಮಗಳಲ್ಲಿ ದಯಮಾಡಿ ಪ್ರಸಾರ ಮಾಡಿ.S. C. ಮೀಸಲಾತಿ 18 ರಾಜ್ಯದಲ್ಲಿ ಇದೆ ನಮ್ಮ ರಾಜ್ಯದಲ್ಲಿ ನಮ್ಮ ಮಡಿವಾಳರಿಗೆ ಕೊಡಿಸಿ.
ರಾಜ್ಯದ ಮುಖ್ಯಮಂತ್ರಿಗಳಿಗೆ ನಿಮ್ಮ ಮಾಧ್ಯಮಗಳ ಮುಖಾಂತರ ತಿಳಿಸಿರಿ