AVIN TV

Latest Online Breaking News

ವಿಕಲಚೇತನರ ಸಾಧನ ಸಲಕರಣೆಗಳ ಸ್ಟಾಲ್ ಗಳನ್ನು ಉದ್ಘಾಟಿಸಿ, ಅವುಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. #avintvcom

Featured Video Play Icon

ಬೆಂಗಳೂರು

“ವಿಕಲಚೇತನರು ಬದುಕು ಸವಾಲಾಗಿ ಸ್ವೀಕರಿಸಲಿ”

ವಿಶ್ವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ, ನಮ್ಮಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಫಲಾನುಭವಿ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಿ, ವಿಕಲಚೇತನರ ಸಾಧನ ಸಲಕರಣೆಗಳ ಸ್ಟಾಲ್ ಗಳನ್ನು ಉದ್ಘಾಟಿಸಿ, ಅವುಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.

ವಿಕಲತೆ ಶಾಪವಲ್ಲ. ಅದು ದೇವರು ಕೊಟ್ಟ ವರ. ಹೀಗಾಗಿ ವಿಕಲಚೇತನರು ಖಿನ್ನತೆಗೆ ಒಳಗಾಗದೇ ಆತ್ಮಸ್ಥೈರ್ಯದಿಂದ ಮುನ್ನುಗ್ಗಿ ಜೀವನದಲ್ಲಿ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಬಿಜೆಪಿ ಸರ್ಕಾರ ಸದಾ ಶ್ರಮಿಸುತ್ತಿದೆ. ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಸಾಧನೆಯ ಹಾದಿಯತ್ತ ಹೆಜ್ಜೆ ಹಾಕಿ. ಮುಂದಿನ ದಿನಮಾನಗಳಲ್ಲಿ ಮತ್ತಷ್ಟು ವಿಕಲಚೇತರಿಗೆ ಇಂತಹ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಆರ್.ಅಶೋಕ್, ಶ್ರೀ ಎಸ್.ಟಿ ಸೋಮಶೇಖರ್, ಶಾಸಕರು, ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.

“अपंग लोकांनी जीवन आव्हान म्हणून स्वीकारावे”

जागतिक अपंग व ज्येष्ठ नागरिक दिनाचा भाग म्हणून बेंगळूरु मध्ये आमच्या विभागाकडून आयोजित केलेल्या कार्यक्रमात राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी अपंग लाभार्थ्यांना दुचाकी वाहन वितरित करून, अपंग लोकांचे साधन उपकरणाचे स्टॉल्स उद्घाटन करुन, त्यांना पाहून माहिती घेतले.

अपंगत्व हा शाप नाही.  ही देवाची भेट आहे. अशाप्रकारे अपंगांनी निराश न होता आत्मविश्वासाने पुढे जाऊन जीवनात प्रगती केली पाहिजे.त्यांना स्वावलंबी करण्यासाठी भाजपा सरकार सदा श्रम करत आहे.सरकारी सुविधांचा लाभ घेऊन कर्तृत्वाच्या मार्गावर पाऊल टाका.येत्या काही दिवसात अपंगांना असल्या सुविधांना उपलब्ध करून देण्यात येईल असे सांगीतले.

यावेळी मंत्री श्री आर.अशोक, श्री एस.टी.सोमशेखर, आमदार, विभाग संचालक व अधिकारी उपस्थित होते.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

लाइव कैलेंडर

February 2021
M T W T F S S
1234567
891011121314
15161718192021
22232425262728
error: Content is protected !!