लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
17/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ

ಅವಿನ್ ಟಿವಿ ವಿ. ಜಿ. ಸಿದ್ಧಾರ್ಥ ಹೆಗ್ಡೆ ಅವರ ಸವಿ ನೆನಪಿನೊಂದಿಗೆ Avin TV With the delight memory of V. G. Siddhartha Hegde ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ . Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990  http://www.nisargacare.com     
1 min read

‎ಪ್ರಾಮಾಣಿಕವಾಗಿ ದಾರಿಯಲ್ಲಿ ಸಿಕ್ಕಿದ ಮೊಬೈಲನ್ನು ಮಾಲಿಕನಿಗೆ ಹಿಂದಿರುಗಿಸಿದ ಗಾಯಕ ದೇವರಾಜು. ‎ ‎ಚಿಕ್ಕಮಗಳೂರು ನಗರದ ಗಾಂದಿನಗರ ಸುಪ್ರಿತ್ ಅಂಬುವವರ 25000/-ರೂಗಳ ವಿವೊ ಮೊಬೈಲ್ ಕಳೆದು ಹೊಗಿತ್ತು. ‎ಅವಿನ್...

1 min read

ಅವಿನ್ ಟಿವಿ ಸುದ್ದಿಜಾಲ ✍️: ಮನೆಯಂಗಳಕ್ಕೆ ಮರಳಿ ಬರುವಂತಾಗುವುದು ಯಾವಾಗ ? ನಮ್ಮ ಗುಬ್ಬಚ್ಚಿಗಳು: ಇಂದು ವಿಶ್ವಗುಬ್ಬಚ್ಚಿಗಳ ದಿನ. ಚಿಕ್ಕಮಗಳೂರು ಮಾ ೨೦: ಒಂದೆರಡು ದಶಕಗಳ ಹಿಂದಷ್ಟೇ...

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ದಗದಗಿಸಿ ಉರಿಯುತ್ತಿರುವ ಬೆಂಕಿಯ ಜ್ವಾಲೆ, ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ, ಬೆಂಕಿಯ ತೀವ್ರತೆಗೆ ಪ್ರಾಣಿ ಪಕ್ಷಿಗಳ ಆಕ್ರಂದನ. ಕಳಸ ಮಾ...

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ದಗದಗಿಸಿ ಉರಿಯುತ್ತಿರುವ ಬೆಂಕಿಯ ಜ್ವಾಲೆ, ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ, ಬೆಂಕಿಯ ತೀವ್ರತೆಗೆ ಪ್ರಾಣಿ ಪಕ್ಷಿಗಳ ಆಕ್ರಂದನ. ಕಳಸ ಮಾ ೨೦: ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಮಾರು 25 ಕಡೆ ಭಾರಿ ಬೆಂಕಿಗೆ ಸುಟ್ಟು ಹೋಗುತ್ತಿರುವ ಶೋಲಾ ಹುಲ್ಲುಗಾವಲು, ಬೆಂಕಿನಂದಿಸಲು ಸಮರ್ಪಕವಾಗಿ ವೀಕ್ಷರ ನೇಮಕ ಮಾಡಿಕೊಳ್ಳದ ಅಧಿಕಾರಿಗಳ ದಿವ್ಯ ನಿರ್ಲಕ್ಷತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಪ್ರಸಿದ್ಧ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಭಾರಿ ಬೆಂಕಿ ಬಿದ್ದಿದೆ.ಇಲ್ಲಿನ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಟ, ವಾಲೀಕುಂಜ ಗಿರಿ ಸಾಲಿನಲ್ಲಿ ಭಾರಿ ಬೆಂಕಿ ಕಾಣಿಸಿದೆ.ಒಟ್ಟು 25 ಕಡೆಗೂ ಹೆಚ್ಚು ಕಾಡಿನ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ,ಇದರಿಂದ ಸಾವಿರಾರು ಎಕರೆ ಕಾಡು ಬೆಂಕಿಗೆ ಆಹುತಿಯಾಗಿದೆ.ಬೆಂಕಿಯ ತೀವ್ರತೆ ತುಂಬ ದೂರದವರೆಗೂ ಎದ್ದು ಕಾಣುತಿತ್ತು.ನೆಲದಲ್ಲಿ ಗೂಡು ಕಟ್ಟುವ ಪಕ್ಷಿಗಳು ,ಪ್ರಾಣಿಗಳು,ಸಸ್ಯ ವರ್ಗ ಹೆಚ್ಚಾಗಿ ಸುಟ್ಟಿ ಹೋಗಿರುವ ಸಾಧ್ಯತೆಗಳು ಇವೆ ಎನ್ನುತ್ತಾರೆ ಸ್ಥಳೀಯರು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅರಣ್ಯ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾವಿರಾರು ಎಕರೆ ಕಾಡು ಬೆಂಕಿಯಿಂದ ಬಸ್ಮವಾಗಿದ್ದು ಈ ಬಗ್ಗೆ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳುದಿರುವುದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಬೆಂಕಿ ನಂದಿಸುವ ಅರಣ್ಯ ವೀಕ್ಷಕರನ್ನು ಸಂಬಂಧಪಟ್ಟ ಅರಣ್ಯ ಇಲಾಖೆ ನೇಮಕ ಮಾಡಿಕೊಂಡಿದ್ದರು ಕೂಡ ನೆಲ ಹಂತದಲ್ಲಿ ಯಾವುದೇ ವೀಕ್ಷರು ಬೆಂಕಿ ನಂದಿಸುವ ಕಾರ್ಯದಲ್ಲಿ ಕಂಡು ಬರುತ್ತಿಲ್ಲ. ಕಾಡಿಗೆ ಬೆಂಕಿ ಬೀಳದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಕಿ ನಿಯಂತ್ರಣ ರೇಖಾ ಗಡಿಯನ್ನು ಮಾಡಿಲ್ಲ.ಸರಿಯಾಗಿ ವೀಕ್ಷಣ ಗೋಪುರ ನಿರ್ಮಾಣ ಮಾಡಿಲ್ಲ. ಬೆಂಕಿ ಬೀಳದಂತೆ ಯಾವುದೇ ಮುಂಜಾಗೃತ ಕೆಲಸ ಮಾಡುವಲ್ಲಿ ವಿಫಲವಾಗಿದೆ ಸಂಬಂಧಪಟ್ಟ ಅರಣ್ಯ ಇಲಾಖೆ ಎಂದು ಸ್ಥಳೀಯರು ದೂರಿದ್ದಾರೆ. ಒಂದು ವಾರದಿಂದ ಸತತವಾಗಿ ಬೆಂಕಿ ಬಿದ್ದು ಕಾಡು ಸುಟ್ಟು ಜೀವಸಂಕುಲಕ್ಕೆ ಹಾನಿಯಾಗುತ್ತಿದ್ದರೂ ಕೂಡ ಯಾವುದೇ ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎನ್ನುವುದು ಸ್ಥಳೀಯರ ತೀವ್ರ ಬೇಸರ,..

ಅವಿನ್ ಟಿವಿ ಸುದ್ದಿಜಾಲ ✍️: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ದಗದಗಿಸಿ ಉರಿಯುತ್ತಿರುವ ಬೆಂಕಿಯ ಜ್ವಾಲೆ, ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ, ಬೆಂಕಿಯ ತೀವ್ರತೆಗೆ ಪ್ರಾಣಿ...

ಮಲೆನಾಡಿನಲ್ಲಿ ಮುಗಿಯದ ಕಾಡಾನೆಗಳ ಹಾವಳಿ: ಆತಂಕ ಬೆಳೆ ನಷ್ಟ ಆಲ್ದೂರು: ಹಾಂದಿ ಸಮೀಪದ ಸತ್ತಿಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಕಾಡಾನೆಗಳು...

ಹಾಂದಿ ಈದ್ ಉಲ್ ಫಿತರ್ ಆಚರಣೆ ಆಲ್ದೂರು: ಸಮೀಪದ ಹಾಂದಿಯ ಖಿಲಾರಿಯ ಜುಮ್ಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಭಕ್ತಿ ಭಾವದಿಂದ ಈದ್ ಉಲ್ ಫಿತರ್ ಹಬ್ಬದ ಆಚರಣೆಯಲ್ಲಿ...

ಅವಿನ್ ಟಿವಿ ಸುದ್ದಿಜಾಲ ✍️: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ದಗದಗಿಸಿ ಉರಿಯುತ್ತಿರುವ ಬೆಂಕಿಯ ಜ್ವಾಲೆ, ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಸಾರ್ವಜನಿಕರ ಆಕ್ರೋಶ, ಬೆಂಕಿಯ ತೀವ್ರತೆಗೆ ಪ್ರಾಣಿ...

" ಶೋಷಿತರ ಸಂಘರ್ಷ ದಿನವೇ ಮಾರ್ಚ್ 20" ✊✊✊✊✊✊✊ ಭಾರತೀಯ ಸಮಾಜದ ಮೂಲ ಸ್ವರೂಪವನ್ನು ಗ್ರಹಿಸಲು ಅಂಬೇಡ್ಕರ್ ಅವರು ಪ್ರಪಂಚದ ಬೇರೆಬೇರೆ ಸಂಸ್ಕೃತಿಗಳ ಸಾಮಾಜಿಕ ಸ್ವರೂಪವನ್ನು ತೌಲನಿಕವಾಗಿ...

ನಾವು ಮನುಜರು..... ಶಾಂತಿ, ಸೌಹಾರ್ದತೆ, ಭಾವೈಕ್ಯತೆ, ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಸಂಕೇತವಾದ ರಂಜಾನ್ ಸಂದರ್ಭದಲ್ಲಿ ಶುಭಾಶಯಗಳನ್ನು ಹೇಳುತ್ತಾ....... ನಮಗೆ ರಂಜಾನ್ ನಿಮಗೆ ಯುಗಾದಿ, ನಾವು ಪ್ರಾರ್ಥಿಸುತ್ತೇವೆ...

 ನಿಧನ.... ಮೂಡಿಗೆರೆ ತಾಲ್ಲೂಕು ಅಣಜೂರು ಗ್ರಾಮದ ‎ಹಿರಿಯರಾದ ಶ್ರೀಮತಿ ಯಶೋದಮ್ಮ (82 ವರ್ಷ) (ಗೋಪಾಲಗೌಡರ ಧರ್ಮಪತ್ನಿ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುಬ್ರಾಯಗೌಡ (ಅಣಜೂರು ಪಾಪಣ್ಣ...

You may have missed