लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಪ್ರಾಮಾಣಿಕವಾಗಿ ದಾರಿಯಲ್ಲಿ ಸಿಕ್ಕಿದ ಮೊಬೈಲನ್ನು ಮಾಲಿಕನಿಗೆ ಹಿಂದಿರುಗಿಸಿದ ಗಾಯಕ ದೇವರಾಜು….

1 min read
  1. ‎ಪ್ರಾಮಾಣಿಕವಾಗಿ ದಾರಿಯಲ್ಲಿ ಸಿಕ್ಕಿದ ಮೊಬೈಲನ್ನು ಮಾಲಿಕನಿಗೆ ಹಿಂದಿರುಗಿಸಿದ ಗಾಯಕ ದೇವರಾಜು.
    ‎
    ‎ಚಿಕ್ಕಮಗಳೂರು ನಗರದ ಗಾಂದಿನಗರ ಸುಪ್ರಿತ್ ಅಂಬುವವರ 25000/-ರೂಗಳ ವಿವೊ ಮೊಬೈಲ್ ಕಳೆದು ಹೊಗಿತ್ತು.
    ‎ಅವಿನ್ ಸ್ವರ ಸಂಗಮದ ಗಾಯಕರು.ಆಟೊ ಚಾಲಕರು ಆದ ಚಿಕ್ಕಮಗಳೂರಿನ ದೇವರಾಜು ಅವರಿಗೆ ಸಿಕ್ಕಿತ್ತು. ಪ್ರಾಮಾಣಿಕವಾಗಿ ಸುಪ್ರಿತ್ ಎನ್ನುವವರಿಗೆ ಮೊಬೈಲನ್ನು ಹಿಂದುರಿಗಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed