लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಲೆನಾಡಿನಲ್ಲಿ ಮುಗಿಯದ ಕಾಡಾನೆಗಳ ಹಾವಳಿ: ಆತಂಕ ಬೆಳೆ ನಷ್ಟ…

1 min read

ಮಲೆನಾಡಿನಲ್ಲಿ ಮುಗಿಯದ ಕಾಡಾನೆಗಳ ಹಾವಳಿ: ಆತಂಕ ಬೆಳೆ ನಷ್ಟ

ಆಲ್ದೂರು: ಹಾಂದಿ ಸಮೀಪದ
ಸತ್ತಿಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಕಾಡಾನೆಗಳು ರಾತ್ರಿ ಹೊತ್ತು ತೆರಳುತ್ತಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸ್ಥಳೀಯ ಕಾಫಿ ತೋಟದ ಬೆಳೆಗಾರರೊಬ್ಬರ ಕಾಂಪೌಂಡನ್ನು ಸಂಪೂರ್ಣವಾಗಿ ಹಾಳು ಮಾಡಿರುವ ಆನೆಗಳು ಕಾಫಿ ಇತರ ಗಿಡಗಳನ್ನು ಕೂಡ ನಾಶಪಡಿಸಿವೆ.

ಸತ್ತಿಹಳ್ಳಿ ನಿವಾಸಿ ಕೃಷ್ಣ ಎಂಬುವವರ ನರ್ಸರಿಗೆ ನುಗ್ಗಿದ ಕಾಡಾನೆಗಳು ಸಾವಿರಾರು ಸಂಖ್ಯೆಯಲ್ಲಿ ಇದ್ದಂತಹ ನರ್ಸರಿ ಗಿಡಗಳನ್ನು ಹಾಳು ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದಲ್ಲಿ ನಷ್ಟವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆ ಕ್ರಿಯಾಪಡೆ ಸಿಬ್ಬಂದಿ ಭೇಟಿ ನೀಡಿದ್ದು ಆನೆಗಳ ಚಲನವಲನಗಳನ್ನು ಇಲಾಖೆ ವತಿಯಿಂದ ಗಮನಿಸುತ್ತಿದ್ದು ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed