ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಅವರ 88ನೇ ಜನ್ಮ ದಿನಾಚರಣೆ….
1 min read
ಕೆ.ಪಿ. ಪೂರ್ಣ ಚಂದ್ರ ತೇಜಸ್ವಿ ಅವರ 88ನೇ ಜನ್ಮ ದಿನಾಚರಣೆ 


ಕಾರ್ಯಕ್ರವನ್ನು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ಇಂದು ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೋಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಬೆಟ್ಟಗೆರೆಯಲ್ಲಿ ಆಚರಿಸಲಾಯಿತು ಕಾರ್ಯಕ್ರಮವನ್ನು ಅನಿತಾ ಜಗದೀಪ್ ಉದ್ಘಾಟಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಶಾಂತಕುಮಾರ್ ತೆಜಸ್ವಿ ಅವರ ಬಗ್ಗೆ ಉಪನ್ಯಾಸ ನೀಡಿದರು ತೆಜಸ್ವಿ ಅವರ ಒಡನಾಡಿಗಳಾದ ಬಿ.ಆರ್.ಯತೀಶ್ ಗೌಡ ಅವರ ಜೊತೆಗಿನ ಒಡನಾಟದ ಬಗ್ಗೆ ತಿಳಿಸಿ ಕೂಟ್ಟರು ಲೋಕೇಶ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭದಲ್ಲಿ ಬಂಗಾರ ಚೆಲುವಯ್ಯ. ನವಿನ್.ಬಿ.ಆರ್. ಜ್ಯೋತಿ ಮುಖ್ಯ ಶಿಕ್ಷಕರು. ಪ್ರಕಾಶ್ ಬಕ್ಕಿ ವರದಿಗಾರರು. ಬಿ.ಎ.ಯತೀಶ್ . ಸರ್ವೇಶ್ ಹಳಿಕೆ. ನವಿನ್ ಆನೆದಿಬ್ಬ. ರುದ್ರೇಶ್.ಬಿ.ಎಸ್.
ಸುಪ್ರೀತ್ ಕಾರ್ಯದರ್ಶಿ.ಬಿ.ಕೆ.ರುದ್ರೇಶ್ . ರಾಮಚಂದ್ರ. ಮುಂತಾದವರು ಇದ್ದರು

