ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ತೀವ್ರ ಹರಸಾಹಸ ಪಡಬೇಕಾಗಿದ್ದ ಗಾಂಧೀಘರ್ – ಚಕ್ರಮಣಿ ರಸ್ತೆ…,
1 min read
ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ತೀವ್ರ ಹರಸಾಹಸ ಪಡಬೇಕಾಗಿದ್ದ ಗಾಂಧೀಘರ್ – ಚಕ್ರಮಣಿ ರಸ್ತೆ

ಯ ಸುಮಾರು ಒಂದು ಕಿಮೀ ರಸ್ತೆ ಗುಂಡಿಗಳಿಗೆ ಸಮಾಜ ಕಾರ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ತೊಡಗಿಕೊಂಡಿರುವ ಹಂಡುಗುಳಿ ಯ ಶ್ರಮಜೀವಿ ಯುವಕ ಸಂಘದ ಸದಸ್ಯರು ಸುಮಾರು ಅಂದಾಜು 40 ರಿಂದ 50 ಸಾವಿರ ಖರ್ಚು ಮಾಡಿ ಟ್ರಾಕ್ಟರ್ ಗಳಲ್ಲಿ ಜೆಲ್ಲಿ- ಎಂಸ್ಟಾಂಡ್ ಗಳಿಂದ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ….
ವರದಿ..
ಗೀರಿಶ್..ಹಂಡುಗುಳಿ..

