AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ದಿ:ವಿ.ಜಿ.ಸಿದ್ದಾರ್ಥರವರ 7.ನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ..

1 min read

0-0x0-0-0#

‎ದಿ:ವಿ.ಜಿ.ಸಿದ್ದಾರ್ಥರವರ 7.ನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ..
‎ತಾ:29.07.2026. ಇಂದಿಗೆ 7.ನೆ ವರ್ಷದ ದಿ:ವಿ.ಜಿ.ಸಿದ್ದಾರ್ಥರವರ ಪುಣ್ಯಸ್ಮರಣೆ ಕಾರ್ಯಕ್ರಮ ಮೂಡಿಗೆರೆ–ಚಿಕ್ಕಮಗಳೂರು ರಸ್ತೆಯಲ್ಲಿರುವ ಸಿದ್ದಾರ್ಥವನದಲ್ಲಿ ನಡೆಯಿತು.

‎ಅದ್ಯಕ್ಷತೆಯನ್ನು ಮಾಜಿ ಗೃಹಮಂಡಳಿ ಅದ್ಯಕ್ಷರಾದ ಜಿ.ಹೆಚ್.ಹಾಲಪ್ಪಗೌಡ ವಹಿಸಿದ್ದರು.ಸಭೆಯಲ್ಲಿ ಮಾಜಿ ಮಂತ್ರಿಗಳಾದ ಬಿ.ಬಿ.ನಿಂಗಯ್ಯ..ತಾಲೂಕು ಬೆಳೆಗಾರ ಸಂಘದ ಅದ್ಯಕ್ಷರಾದ ಬಾಳೂರು ಬಾಲಕೃಷ್ಣ….ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಹವ್ವಳ್ಳಿಕೃಷ್ಣೆಗೌಡ…ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಕೆ.ಲಕ್ಷ್ಮಣಕುಮಾರ್…ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ..ಪೂರ್ಣೇಶಮೂರ್ತಿ….ಮಾಜಿ ಜಿಲ್ಲ ಪರಿಷತ್ ಸದಸ್ಯರಾದ ಹೂವಪ್ಪ..ಮೊಹಿದ್ದಿನ್…ನೂರಾರು ಸಿದ್ದಾರ್ಥ ಅಭಿಮಾನಿಗಳು ಬಾಗವಹಿಸಿದ್ದರು..

About Author

Leave a Reply

Your email address will not be published. Required fields are marked *

You may have missed