ಹಂಝತುಲ್ ಖರ್ರಾರ್ ಜುಮ್ಮಾ ಮಸೀದಿಗೆ ಹಸೈನಾರ್ ಅಧ್ಯಕ್ಷ….
1 min read
ಹಂಝತುಲ್ ಖರ್ರಾರ್ ಜುಮ್ಮಾ ಮಸೀದಿಗೆ ಹಸೈನಾರ್ ಅಧ್ಯಕ್ಷ.



ಆಲ್ದೂರು: ಪಟ್ಟಣದ
ಬಿಹೆಚ್ ರೋಡ್ ವಾರ್ಡಿನ ಹಂಝತುಲ್ ಖರ್ರಾರ್ ಜುಮ್ಮಾ ಮಸೀದಿ ನೂತನ ಪದಾಧಿಕಾರಿಗಳ ಆಯ್ಕೆ ಇತ್ತಿಚಿಗೆ ನಡೆಯಿತು.
ಮಸೀದಿಯ ಅಧ್ಯಕ್ಷರಾಗಿ ಹಸೈನಾರ್ ಅಚ್ಚು,
ಉಪಾಧ್ಯಕ್ಷ ಅಶ್ರಫ್,
ಕಾರ್ಯದರ್ಶಿ ಇಮ್ರಾನ್,
ಸಹ ಕಾರ್ಯದರ್ಶಿ ಅಕ್ಬರ್ ಅಲಿ,
ಖಜಾಂಚಿ ಆಗಿ ಅಬ್ಬಾಸ್ ಸರ್ವಾನುಮತದಿಂದ
ಆಯ್ಕೆ ಆಗಿದ್ದಾರೆ ಪ್ರತಿ ಎರಡು ವರ್ಷಗಳಿಗೊಮ್ಮೆ ಆಡಳಿತ ಮಂಡಳಿಯ ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕ್ರಿಯೆ ಯಲ್ಲಿ ಚುನಾವಣೆ ನಡೆಯುತ್ತದೆ
ಎಂದು ಬ್ಯಾರಿ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಎಯು ಇಬ್ರಾಹಿಂ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

