ನಿಧನ ಸುದ್ದಿ*
1 min read*ನಿಧನ ಸುದ್ದಿ*
ಮೂಡಿಗೆರೆ ತಾ.:ಗೋಣಿಬೀಡು ಹೋಬಳಿಯ ಮಾಡ್ದಿಕೆರೆ ಗ್ರಾಮದ ಹಿರಿಯ ಕಾಫಿ ಬೆಳೆಗರರಾದ ದಿll ಎಂ. ಎಂ. ಪುಟ್ಟಸ್ವಾಮಿ ಅವರ ಧರ್ಮಪತ್ನಿಯವರಾದ ಶ್ರೀಮತಿ ಶಾರದಮ್ಮ(75 ವರ್ಷ) ಅವರು ಇಂದು ಬೆಳಿಗ್ಗೆ 6.00 ಗಂಟೆಯ ಸುಮಾರಿಗೆ ಹೃದಯಘಾತದಿಂದ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಂತ್ಯಕ್ರಿಯೆಯು ಸ್ವ ಗ್ರಾಮವಾದ ಮಾಡ್ದಿಕೆರೆ ಹಿಂದೂ ರುದ್ರ ಭೂಮಿಯಲ್ಲಿ ವಿಧಿ ವಿಧಾನಗಳೊಂದಿಗೆ ಸಂಜೆ 4.30 ಗಂಟೆಗೆ ನೆರವೇರುವುದು ಎಂದು ಕುಟುಂಬದವರು ಮಾಹಿತಿ ನೀಡಿದ್ದು ಶಾರದಮ್ಮ ಅವರು ತಮ್ಮ ಮಕ್ಕಳಾದ ಅರುಣ್, ಅನಿಲ್ ಮತ್ತು ಅನುಪ ಅವರನ್ನುಅಗಲಿದ್ದು,ಶಾರದಮ್ಮ ಅವರ ಅಗಲಿಕೆಗೆ ಅಪಾರ ಬಂಧು ಬಳಗವರು ಮತ್ತು ಮಾಡ್ದಿಕೆರೆ ಗ್ರಾಮದವರು ಕಂಬನಿ ಮಿಡಿದಿದ್ದಾರೆ.
ವರದಿ
ಸಿ. ಎಲ್. ಪೂರ್ಣೇಶ್ ಚಕ್ಕುಡಿಗೆ