AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅದ್ದೂರಿ 30.ನೇ.ವರ್ಷದ ವಾರ್ಷಿಕೋತ್ಸವ.ಬಣಕಲ್.

ಮೂಡಿಗೆರೆಗೆ ತಾ:ಬಣಕಲ್ಲಿನ ರೀವರ್ ವೀವ್ ಶಾಲೆಯಲ್ಲಿ 30.ನೆ ವರ್ಷದ ವಾರ್ಷಿಕೋತ್ಸವ ಸಮಾರಂಭ ಬಹಳ ಅದ್ದೂರಿಯಾಗಿ ನಡೆಯಿತು.
ಗಿಡಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜೆ.ಸಿ.ಆಶೀಪ್.ರೀವರ್ ವೀವ್ ಶಾಲೆಯ ಅದ್ಯಕ್ಷರು….ಕುರಿಯನ್.ಪ್ರಾಚಾರ್ಯರು ಅಳ್ವಾಸ್ ಶಾಲೆ….ಜರೀನಾ.ಗ್ರಾಮ ಪಂಚಾತಿ ಅದ್ಯಕ್ಷರು…..
ಬಾಳೂರು ವಿಜೇಂದ್ರಗೌಡ…ಬಣಕಲ್ ಹೈಸ್ಕೂಲಿನ ಮುಖ್ಕೋಪದ್ಯಾಯರಾದ.ಶ್ರೀನಿವಾಸ್…..ಮಹಮದ್ ಜಕಾವುಲ್ಲ….ರೇಣುಕಾ.ಬಣಕಲ್ ಠಾಣಾದಿಕಾರಿ.,..
ಭರತ್ ಕುಮಾರ್…..ಬಿ.ಎಲ್.ದಿವಾಕರ್.
ಮಧುಕುಮಾರ್.ಗ್ರಾಮ ಪಂಚಾಯಿತಿ ಸದಸ್ಯರು.ವೇದಿಕೆಯಲ್ಲಿದ್ದರು.
ಕಾಫ಼ಿ ನಾಡ ಸಮಾಜ ಸೇವಾ ಸಂಘ ಮೂಡಿಗೆರೆ ಇವರಿಂದ ರೀವರ್ ವೀವ್ ಶಾಲೆಯ ಪ್ರತಿಬಾವಂತ ವಿದ್ಯಾರ್ಥಿಗಳಿಗೆ ಗೌರವಿಸಿದರು.ಸಂಘದ ಅದ್ಯಕ್ಷರಾದ ಹಸೈನಾರ್ ಮತ್ತು ಸದಸ್ಯರು ಬಾಗಿಯಾಗಿದ್ದರು.
ಇದೆ ಸಂದರ್ಭದಲ್ಲಿ “”ಬದುಕು ಬಣ್ಣಗಳ ಬಿನ್ನಾಣ”” ಎಂಬ ನವೀನ್ ಅನೆದಿಬ್ಬ ನಿರ್ದೆಶನದ ಕಿರು ಚಿತ್ರ ಬಿಡುಗಡೆ ಮಾಡಲಾಯಿತು….ಕಿರು ಚಿತ್ರದ ಪಾತ್ರದಾರಿಗಳು ಇದ್ದರು.
ಅನೇಕ ಸಾದಕರಿಗೆ ಸನ್ಮಾನಿಸಲಾಯಿತು.
ಶಿಕ್ಷಕರುಗಳು.ಶಾಲಾ ಮಕ್ಕಳು.ಪೊಷಕರುಗಳು.ಸಾರ್ವಜನಿಕರು ಬಾಗವಹಿಸಿದ್ದರು.
ಶಾಲೆಯ ಮಾಲೀಕ ಮತ್ತು ಸಮಾಜ ಸೇವಕರಾದ ಮಹಮದ್ ಇಮ್ರಾನ್ ಬಹಳ ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಅಯೋಜಿಸಿದ್ದರು.
ಶಾಲೆಯ ಮುಖ್ಖೋಪದ್ಯಾಯರಾದ ಮನಮೋಹನ್ ಕಾರ್ಯಕ್ರಮವನ್ನು ನೀರೂಪಿಸಿದರು.

About Author

Leave a Reply

Your email address will not be published. Required fields are marked *