ಅದ್ದೂರಿ 30.ನೇ.ವರ್ಷದ ವಾರ್ಷಿಕೋತ್ಸವ.ಬಣಕಲ್.
1 min readಅದ್ದೂರಿ 30.ನೇ.ವರ್ಷದ ವಾರ್ಷಿಕೋತ್ಸವ.ಬಣಕಲ್.
ಮೂಡಿಗೆರೆಗೆ ತಾ:ಬಣಕಲ್ಲಿನ ರೀವರ್ ವೀವ್ ಶಾಲೆಯಲ್ಲಿ 30.ನೆ ವರ್ಷದ ವಾರ್ಷಿಕೋತ್ಸವ ಸಮಾರಂಭ ಬಹಳ ಅದ್ದೂರಿಯಾಗಿ ನಡೆಯಿತು.
ಗಿಡಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜೆ.ಸಿ.ಆಶೀಪ್.ರೀವರ್ ವೀವ್ ಶಾಲೆಯ ಅದ್ಯಕ್ಷರು.ಕುರಿಯನ್.ಪ್ರಾಚಾರ್ಯರು ಅಳ್ವಾಸ್ ಶಾಲೆ.ಜರೀನಾ.ಗ್ರಾಮ ಪಂಚಾತಿ ಅದ್ಯಕ್ಷರು.
ಬಾಳೂರು ವಿಜೇಂದ್ರಗೌಡ…ಬಣಕಲ್ ಹೈಸ್ಕೂಲಿನ ಮುಖ್ಕೊಪದ್ಯಾಯರಾದ.ಶ್ರೀನಿವಾಸ್.ಮಹಮದ್ ಜಕಾವುಲ್ಲ.ರೇಣುಕ.ಬಣಕಲ್ ಠಾಣಾದಿಕಾರಿ.,..ಭರತ್ ಕುಮಾರ್.ಮಧುಕುಮಾರ್.ಗ್ರಾಮ ಪಂಚಾಯಿತಿ ಸದಸ್ಯರು.ವೇದಿಕೆಯಲ್ಲಿದ್ದರು.
ಶಿಕ್ಷಕರುಗಳು.ಶಾಲಾ ಮಕ್ಕಳು.ಪೊಷಕರುಗಳು.ಸಾರ್ವಜನಿಕರು ಬಾಗವಹಿಸಿದ್ದರು.
ಶಾಲೆಯ ಮಾಲೀಕರಾದ ಇಮ್ರಾನ್ ಬಹಳ ಮುತುವರ್ಜಿ ವಹಿಸಿ ಕಾರ್ಯಕ್ರಮವನ್ನು ಅಯೋಜಿಸಿದ್ದರು.