ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ,ಬೆಟ್ಟಗೆರೆ ಸಮೀಪದ ಹ್ಯಾರಗುಡ್ಡೆ ಬಸ್ ನಿಲ್ದಾಣದಲ್ಲಿಅನಾಥ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸೋಮ (60) ಹೊಸದುರ್ಗದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಎಂದು ಗುರುತಿಸಲಾಗಿದೆ....
Day: July 11, 2023
ಸಾಯಿಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಮತ್ತು ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೆಷನ್ ಶ್ರೀ ಕೃಷ್ಣ ದಂತ ಚಿಕಿತ್ಸಾ ಕೇಂದ್ರಹಾಗೂಸಮುದಾಯ ದಂತ ವಿಭಾಗ ಯೆನೆಪೋಯ ದಂತ ಕಾಲೇಜು...
ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿ ಇರುವ ಗಣೇಶ್ ಹೋಟೆಲ್ ಮಾಲೀಕ ದಿವಾಕರ್ ಪ್ರಭು ( 57) ದಿನಾಂಕ 10/07/2023ರ ಭಾನುವಾರದಂದು ನಿಧನರಾಗಿದ್ದಾರೆ. ಕಳೆದ ಒಂದು ವಾರಗಳ...
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡು ಹೋಬಳಿಯ ಜಿ.ಅಗ್ರಹಾರ ಗ್ರಾಮದ ಸರ್ವೆ ನಂಬರ್ 565 ರಲ್ಲಿ ಗೋಮಾಳ ಮತ್ತು ನೆಡುತೋಪು ಎಂದು ದಾಖಲೆಗಳಲ್ಲಿದ್ದು, ಆ ಭೂಮಿಯನ್ನು ಜಿ.ಅಗ್ರಹಾರ ಪರಿಶಿಷ್ಟ ಜಾತಿ...
ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು ಮಾಜಿ ವಿಧಾನ ಪರಿಷತ್ ಸದಸ್ಯರಾದ ಗಾಯತ್ರಿ ಶಾಂತೇಗೌಡರ ತಾಯಿಯವರಾದ ಜಯಲಕ್ಷ್ಮಿಯವರು ದಿನಾಂಕ 11/07/2023ರ ಮಂಗಳವಾರದಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.ಅವರ ಅಂತಿಮ ಸಂಸ್ಕಾರ ದಿನಾಂಕ 11/07/2023ರ...