ಮನಸಿನೊಳಗೊಂದು ಪಯಣ.......... ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು........... ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ, ಅಸಹನೆ, ಅಹಂಕಾರ ಮುಂತಾದ ಕಾರಣಗಳಿಗಾಗಿ...
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ
ಕರ್ನಾಟಕದ ವಿಧಾನಸಭಾ ಅಧಿವೇಶನ ಪ್ರಾರಂಭ....... ರಾಜ್ಯದ 224 ಚುನಾಯಿತ ಶಾಸಕರಾದ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಒಟ್ಟಿಗೆ ಸೇರಿ ವಿಚಾರ ವಿನಿಮಯ ಮಾಡುವ ಸಮಾವೇಶ. ಇದನ್ನು ಕೆಳಮನೆ ಎಂದು ಕರೆಯಲಾಗುತ್ತದೆ....
.....,..ನಿಧನ..... ಕೆಸವಳಲು ಜಯರಾಂ ಇನ್ನಿಲ್ಲ. ಮೂಡಿಗೆರೆ ತಾಲ್ಲೂಕು, ಕಸಬಾ ಹೋಬಳಿಯ, ಕೆಸವಳಲು ಗ್ರಾಮದ ವಾಸಿ, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರು. ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಕೆ....
ಕೊಚ್ಚಿ ಹೊಗುತ್ತಿರುವ ನೂತನ ಸೇತುವೆ.. .. ಮೋಡಿಗೆರೆ ತಾಲೊಕ್ ಮಾಕೋನಹಳ್ಳಿ ಬೇಲೂರು ಮಾರ್ಗ ಮಧ್ಯ ಇರುವ ಕನ್ನಾಪುರ ಬೊಮ್ಮೇನಹಳ್ಳಿ ಸೇತುವೆ ಕೊಚ್ಚಿ ಹೋಗಿದೆ.ನೂತನವಾಗಿ ನಿರ್ಮಿಸುತ್ತಿದ್ದ ಸೇತುವೆ ಕೊಚ್ಚಿ...
ದಿನಾಂಕ:14/07/2024 ರಂದು ಮದ್ಯಾಹ್ನ 03.00 ಗಂಟೆಗೆ ಬಾಳೂರು ರಾಣಾ ವ್ಯಾಪ್ತಿಯ ಪ್ರವಾಸಿ ಸ್ಥಳವಾದ ರಾಣಿಝರಿಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಬೈಕ್ ಸವಾರರು ದುಡುಕು ಮತ್ತು ನಿರ್ಲಕ್ಷತನವಾಗಿ...
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ದೇವನಗೂಲು ಸಮೀಪ ಬೈಕ್ ಮತ್ತು ಇಕ್ಕೋ ವಾಹನ ಮುಕಾಮುಕಿ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯ. ಆಸ್ಪತ್ರೆಗೆ ದಾಖಲು.
ಗ್ರಾಮಸ್ಥರಿಂದ ರಸ್ತೆ ತೆರವು. ಮೂಡಿಗೆರೆ ತಾಲೂಕಿನ ದೇವರಮನೆ ಹತ್ತಿರ ಬಣಕಲ್ ಕೋಗಿಲೆ ರಸ್ತೆಗೆ ಇಂದು ಬೆಳಿಗ್ಗೆ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದಿತ್ತು. ಸ್ಥಳೀಯ ಗ್ರಾಮಸ್ಥರಾದ ರಂಜೀತ್...
ಮೂಡಿಗೆರೆ ತಾಲೂಕಿನ ಕೊಗಿಲೆಯಲ್ಲಿ ಮತ್ತೆ ಬೈರ ಪ್ರತ್ಯಕ್ಷ.ಜನರು ಭಯಬೀತರಾಗಿದ್ದಾರೆ. ಗುತ್ತಿ.ದೇವರ ಮನೆ ಸುತ್ತಮುತ್ತ ಮತ್ತೆ ಬೈರ ಎಂಬ ಆನೆ ಇಂದು ಕಾಣಿಸಿಕೊಂಡಿದೆ. ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರುವುದರಿಂದ ತೊಂದರೆ...
ಮೂಡಿಗೆರೆ ತಾಲೂಕಿನ ಕೊಗಿಲೆಯಲ್ಲಿ ಮತ್ತೆ ಬೈರ ಪ್ರತ್ಯಕ್ಷ.ಜನರು ಭಯಬೀತರಾಗಿದ್ದಾರೆ. ಗುತ್ತಿ.ದೇವರ ಮನೆ ಸುತ್ತಮುತ್ತ ಮತ್ತೆ ಬೈರ ಎಂಬ ಆನೆ ಇಂದು ಕಾಣಿಸಿಕೊಂಡಿದೆ. ಕೃಷಿ ಚಟುವಟಿಕೆಗಳು ಪ್ರಾರಂಭವಾಗಿರುವುದರಿಂದ ತೊಂದರೆ...