लाइव कैलेंडर

February 2025
M T W T F S S
 123
45678910
11121314151617
18192021222324
25262728293031
07/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

Buero Report

Featured Video Play Icon
1 min read

https://youtu.be/dyYpVj9nGVk ಮತಯಾಚನೆ. ಮೂಡಿಗೆರೆ ತಾಲೂಕಿನ * ಜನ್ನಾಪುರ ಗವಿಕಲ್ ಕ್ಲಬ್ ನಲ್ಲಿ ಇಂದು ನಡೆದ* ಗೋಣಿಬೀಡು BJP ಮಹಾಶಕ್ತಿ ಕೇಂದ್ರದ "ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆ" ನಡೆಯಿತು...

Featured Video Play Icon
1 min read

https://youtu.be/VrZhqRNc2fs *ಅಂಗವಿಕಲನಿಗೆ ಆಶ್ರಯ* ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲೂಕು, ಹಳೆ ಮೂಡಿಗೆರೆ ಗ್ರಾಮಪಂಚಾಯತ್ ವ್ಯಾಪ್ತಿಯ ದುಂಡುಗ ಗ್ರಾಮದ ವಾಸಿಯಾದ ಮಾರಿಮುತ್ತು ಭಿನ್ ಲೇಟ್ ರಂಗಸ್ವಾಮಿ ಇವರಿಗೆ ಸುಮಾರು...

Featured Video Play Icon
1 min read

https://youtu.be/EKU1TxRwb3A *ಮತ ಯಾಚನೆ* ಮೂಡಿಗೆರೆ ತಾಲೊಕ್. ಬಣಕಲ್ ಹೋಬಳಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಪರಿಷತ್ ಚುನಾವಣೆಯ ಮತಯಾಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷರಾದ ದ್ರುವನಾರಾಯಣ್,...

Featured Video Play Icon
1 min read

*ಚುನಾವಣಾ ಜಿದ್ದಾ ಜಿದ್ದಿ* ಚಿಕ್ಕಮಗಳೂರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ಆಯ್ಕೆ ಗೊಳ್ಳಲು ಕಾಫಿ ನಾಡಿನ ಚುನಾವಣೆ ಕಣ ರಂಗೇರಿದೆ. ಕಣದಲ್ಲಿ ಐವರು ಅಭ್ಯರ್ಥಿಗಳು ಉಳಿದಿದ್ದು ಬಿಜೆಪಿ...

Featured Video Play Icon
1 min read

https://youtu.be/SZsc5P46WJM ನಾಪತ್ತೆಯಾಗಿದ ವ್ಯಕ್ತಿ ಶವವಾಗಿ ಪತ್ತೆ:ಕೊಲೆ ಶಂಕೆ ಮೂಡಿಗೆರೆ.ಕೊಟ್ಟಿಗೆಹಾರ: ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಳೂರಿನ ನಾಗೇಶ್ ಅಚಾರ್(46) ಅವರ ಮೃತದೇಹ ಬಿದಿರುತಳದಲ್ಲಿ ಪತ್ತೆಯಾಗಿದೆ. ಬಿದಿರುತಳಕ್ಕೆ ಕೆಲಸಕ್ಕೆಂದು ಹೋಗಿದ್ದ...

Featured Video Play Icon
1 min read

https://youtu.be/8PY8uIDZzsQ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೊತ್ಸವ ಆಚರಣೆ ಕಾರ್ತಿಕ ಮಾಸದಂದು ಲಕ್ಷ್ಮೀ ದೇವಿ ಎದ್ದಳು ಇನ್ನು ಭಗವಂತ ಕೂಡ ಯೋಗ ನಿದ್ರೆಯಿಂದ ಎದ್ದೇಳುತ್ತಾರೆ ಎಂದು ಸಂಭ್ರಮದಿಂದ...

Featured Video Play Icon
1 min read

https://youtu.be/ZAQNfCdyFSs ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಹಿಪ್ಪರಗಿ ಬ್ಯಾರೇಜ್ ಮೇಲಿಂದ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಾರ್ವಜನಿಕರು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ...

Featured Video Play Icon
1 min read

https://youtu.be/_plqaibYjto ಭಾಷಣ ಸ್ಪರ್ಧೆ ದಿನಾಂಕ: 30/11/2021 ಮಂಗಳವಾರ ದೇಶಭಕ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಜನರು (ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ಕಾ ವಿಶ್ವಾಸ್ ಸಬ್ಕಾ...

Featured Video Play Icon
1 min read

https://youtu.be/FJ_vONEhYYs ಏನೆಂದು ಹೆಸರಿಡಲಿ ಈ ಚಂದದ ಅನುಭವಕ್ಕೆ!!... ಚಿಕ್ಕಮಗಳೂರು ಜಿಲ್ಲೆ. ಮೂಡಿಗೆರೆ ತಾಲೂಕಿನ ಮೂಡಿಗೆರೆ ಹ್ಯಾಂಡ್ ಪೊಸ್ಟ್ ಬಳಿ ಇರುವ ಬೈದುವಳ್ಳಿ ಕ್ರಾಸ್ ನಲ್ಲಿ *ಕ್ಯಾಂಟಿನ್ ಹೆಸರಿಲ್ಲ*...

Featured Video Play Icon
1 min read

https://youtu.be/dr7B3mAPOZc *ಸಹಾಯ ಹಸ್ತ*...........................ದಿನಾಂಕ:30/11/2021ಮೂಡಿಗೆರೆಯ ಬಿಜುವಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೀರಿನ ವ್ಯವಸ್ಥೆ ಹಾಳಾದ ಕಾರಣ ಈ ದಿನ ಬಿಜುವಳ್ಳಿ ಶಾಲೆಯಲ್ಲಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಿಕೊಡಿ ಎಂದು...