ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೊತ್ಸವ ಆಚರಣೆ
1 min read
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೊತ್ಸವ ಆಚರಣೆ
ಕಾರ್ತಿಕ ಮಾಸದಂದು ಲಕ್ಷ್ಮೀ ದೇವಿ ಎದ್ದಳು ಇನ್ನು ಭಗವಂತ ಕೂಡ ಯೋಗ ನಿದ್ರೆಯಿಂದ ಎದ್ದೇಳುತ್ತಾರೆ ಎಂದು ಸಂಭ್ರಮದಿಂದ ದೀಪಗಳನ್ನು ಹಚ್ಚಿ ವಿಶೇಷ ಪೂಜೆಯನ್ನು ಮಾಡುವ ಸಂಪ್ರದಾಯ ಅಂದಿನ ಕಾಲದಿಂದಲೂ ನಡೆದು ಬಂದಿದೆ..
ಹಾಗೆಯೇ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಕೂಡ ಶ್ರೀ ಮಂಜುನಾಥ ದೇವರಿಗೆ ಬಹಳ ಅದ್ಭುತ ದೀಪಾಲಂಕಾರದೊಂದಿಗೆ ಲಕ್ಷ ದೀಪೊತ್ಸವವನ್ನು ದಿನಾಂಕ 29/11/2021ಸೋಮವಾರದಿಂದ 3/12/2021 ನೇ ಶುಕ್ರವಾರದ ವರೆಗೂ ಆಚರಿಸಲಾಗುತ್ತದೆ… ಹಲವಾರು ಜಿಲ್ಲೆಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದು ದೇವಸ್ಥಾನ ಜನಸ್ತೊಮದಿಂದ ತುಂಬಿಕೊಂಡಿದೆ…
ವರದಿ: ಮಗ್ಗಲಮಕ್ಕಿ ಗಣೇಶ್