AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಗ್ಗಲಮಕ್ಕಿ ರುದ್ರೇಶ  (70) ಇನ್ನಿಲ್ಲ.

‎ಮಗ್ಗಲಮಕ್ಕಿ ವಿನಯ್ ರವರ ತಂದೆಯವರಾದ ಮಗ್ಗಲಮಕ್ಕಿ ಎಂ.ಕೆ ರುದ್ರೇಶ್(ಎಂ.ಕೆ.ಚಂದ್ರೇಶ್ ಅವರ  ಅಣ್ಣ)  ಅವರು ದಿನಾಂಕ 17.07.2026 ರ ಶುಕ್ರವಾರ ರಾತ್ರಿ 11.50:ಕ್ಕೆ ದೈವಾದಿನರಾದರೆಂದು ತಿಳಿಸಲು  ವಿಷಾದಿಸುತ್ತೇನೆ, ಇವರ ಅಂತಿಮ ಸಂಸ್ಕಾರವನ್ನು ದಿನಾಂಕ 18.07.2026 ರ ಶನಿವಾರ ಸಂಜೆ 4 ಗಂಟೆಗೆ ಮಗ್ಗಲಮಕ್ಕಿಯಲ್ಲಿ  ನೆರವೇರಿಸಲಾಗುವುದು.

About Author

Leave a Reply

Your email address will not be published. Required fields are marked *

You may have missed