ಅಶೋಕ್ ಸಂಕಪಾಳ ಹಾಗೂ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಅವರು ಹೂಗುಚ್ಛ ಕೊಟ್ಟು ಸತ್ಕರಿಸಿದರು #avintvcom
1 min readಇವತ್ತು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಲಕ್ಷ್ಮಣ್ ಸವದಿ ಸಾಹುಕಾರ್ ಅವರು ಅಥಣಿಯ ಗೃಹ ಕಚೇರಿಯಲ್ಲಿ ಮಹಾರಾಷ್ಟ್ರ ರಾಜ್ಯದ ತೇಲಿ ಸಮಾಜದ ಅಧ್ಯಕ್ಷರಾದ ವಿಜಯ್ ಸಂಕಪಾಳ ಅಶೋಕ್ ಸಂಕಪಾಳ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಅವರು ಹೂಗುಚ್ಛ ಕೊಟ್ಟು ಸತ್ಕರಿಸಿದರು ಈ ಸಂದರ್ಭದಲ್ಲಿ ಎ ಸಿ ಮೋರ್ಚಾ ಅಧ್ಯಕ್ಷರಾದ ಕೃಷ್ಣ ಸಿಂದೇ ಮೋಪುರೇ ಉದಯ್ ಪವರ್ ಕೇಶವ ಭಂಡಾರೇ ಪವನ್ ಬಾಗಡಿ ಉಪಸ್ಥಿತರಿದ್ದರು


