AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸತೀಶ ಜಾರಕಿಹೋಳಿ ಶಿಕ್ಣಣದಿಂದ, ಸಾಮಾಜಿಕವಾಗಿ, ಆರ್ಥಿಕವಾಗಿ ಎಲ್ಲ ರಂಗದಲ್ಲೂ ಹಿಂದುಳಿದಿದ್ದೇವೆ, #avintvcom

1 min read
Featured Video Play Icon

ಗೋಕಾಕ ವರದಿ
ಗೋಕಾಕದ ಅಂಬೇಡ್ಕರ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಮಾದಿಗ ಸಮಾಜದ ಸೇವಾ ಸಮಿತಿಯಿಂದ ಮಾದಿಗ ಸಮಾಜದ ಪ್ರಥಮ ಪ್ರತಿಬಾ ಪುರಸ್ಕಾರ ಸಮಾರಂಬ https://youtu.be/889XFUZbkCwಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ,ಪಿ,ಸಿ,ಸಿ,ಅದ್ಯಕ್ಷರಾದ ಸತೀಶ ಜಾರಕಿಹೋಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶಿಕ್ಣಣದಿಂದ, ಸಾಮಾಜಿಕವಾಗಿ, ಆರ್ಥಿಕವಾಗಿ ಎಲ್ಲ ರಂಗದಲ್ಲೂ ಹಿಂದುಳಿದಿದ್ದೇವೆ, ನಾವು ಎಷ್ಟೊ ಶ್ರೀಮಂತರಾದರೂ ಇತಿಹಾಸ ತಿಳಿಯಬೇಕು, ನಾವು ಎಲ್ಲಯವರೆಗೂ ತಿಳಿಯುವುದಿಲ್ಲವೊ ಅಲ್ಲಿಯವರೆಗೂ ನಾವು ಸುದಾರಣೆ ಆಗಲಿಕ್ಕೆ ಸಾದ್ಯವಿಲ್ಲ, ಇವತ್ತು ಬಾಬಾ ಸಾಹೇಬ ಅಂಬೇಡ್ಕರ ಹುಟ್ಟದಿದ್ದರೆ ಹೆಣ್ಣುಮಕ್ಕಳಿಗೆ ದೇಶದಲ್ಲಿ ಸ್ವಾತಂತ್ರ್ಯ ಸಿಗುತತ್ತಿರಲಿಲ್ಲ, ಅಷ್ಟೆ ಅಲ್ಲ ನಾವು ಇವತ್ತು ಯಾರನ್ನು ಪೂಜಿಸಬೇಕೊ ಅವರನ್ನು ಪೂಜಿಸುವುದಿಲ್ಲ, ಅದಕ್ಕಾಗಿ ನಾವು ಇನ್ನು ಬೇಡುವ ಸ್ಥಾನದಲ್ಲಿ ಇದ್ದೇವೆ,
ನಾವು ಯಾವಾಗಲೂ ನೀಡುವ ಸ್ಥಾನದಲ್ಲಿ ಇರಬೇಕು, ದೇವದಾಸಿಯರು ಕೆವಲ ಕೆಳಗಿನ ವರ್ಗದಲ್ಲಿ ಮಾತ್ರ ಯಾಕೆ ಆಗಬೇಕು, ಶ್ರೀಮಂತರಲ್ಲಿ ಯಾಕೆ ದೇವದಾಶಿಯರು ಆಗೊದಿಲ್ಲ, ಇದನ್ನೆಲ್ಲ ತಾವುಗಳು ಮೂಡನಂಬಿಕೆ ಬೀಡಬೇಕೆಂದರು,
ದೇವರ ಹುಂಡಿಗಳಿಗೆ ಹಾಕುವ ಹಣವನ್ನು ತಮ್ಮಮಕ್ಕಳ ಶಿಕ್ಷಣ ಉದ್ದಾರಕ್ಕಾಗಿ ಉಪಯೋಗಿಸಿ, ನಿಮ್ಮ ಹಣದಿಂದ ಬೇರೊಬ್ಬರನ್ನು ಶ್ರೀಮಂತ ಮಾಡದಿರಿ, ಅನಿಷ್ಟ ಪದ್ದತಿ,ಮನುವಾದ, ಬೀಡಬೇಕೆಂದು ಬಾಬಾ ಸಾಹೇಬ ಅಂಬೇಡ್ಕರ, ಬಸವಣ್ಣನವರ ಜೊತೆಯಲ್ಲಿ ಹಲವು ಮಹಾನಾಯಕರು ಹೊರಾಟ ಮಾಡಿದ್ದಾರೆ, ನಿಮ್ಮ ಮಕ್ಕಳೆ ನಮಗೆ ದೇವರು ಅವರಿಗಾಗು ಶ್ರಮಪಡಿ ಎಂದರು.

 

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author