AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ರೋಟರಿ ಸಂಸ್ಥೆ.ಮೂಡಿಗೆರೆ… ‎ಗ್ಯಾಸ್ ಬರ್ನರ್ ಮತ್ತು ನೂತನ ಕೊಠಡಿಯ ಉದ್ಘಾಟನಾ ಸಮಾರಂಭ…,

1 min read

‎ರೋಟರಿ ಸಂಸ್ಥೆ.ಮೂಡಿಗೆರೆ…

‎ಗ್ಯಾಸ್ ಬರ್ನರ್ ಮತ್ತು ನೂತನ ಕೊಠಡಿಯ ಉದ್ಘಾಟನಾ ಸಮಾರಂಭ…,

‎ನೂತನ ಕೊಠಡಿಯ ಉದ್ಘಾಟನೆಯನ್ನು ದಾನಿಗಳಾದ ಮನೊಜ್.ಕರ್ನಾಟಕ ಬ್ಯಾಂಕ್.ಇವರು ನಡೆಸಿಕೊಟ್ಟರು…

‎ಗ್ಯಾಸ್ ಬರ್ನರನ್ನು ದಾನಿಗಳಾದ ಮುದ್ರೆಮನೆ ಕಾಫ಼ೀ ಕ್ಯೂರಿಂಗ್ ಮಾಲಿಕರಾದ ಸಂತೋಶ್.ಮತ್ತು ಮಗಳಾದ ಕುಮಾರಿ.ಮಿಲಿ ಉದ್ಘಾಟಿಸಿದರು..

ಸುಮಾರು 50.ಲಕ್ಷ ರೂಗಳನ್ನು ರೋಟರಿ ಸಂಸ್ಥೆ. ದಾನಿಗಳಿಂದ ಕ್ರೂಡಿಕರಿಸಿ ಸುಸಜ್ಜಿತವಾಗಿ ನಿರ್ಮಿಸಿದ್ದಾರೆ.

‎ಈ ಸಂದರ್ಭದಲ್ಲಿ PDG.H.R.ಕೇಶವ.

PHF.ಡಾ:ಗಣೇಶ್.ಎಸ್.

‎Rtn.ಪ್ರಕಾಶ್.U.V….

‎ರೋಟರಿ ಅದ್ಯಕ್ಷರಾದ..ಪ್ರಸಾದ್.ಎಚ್.ಎನ್..

‎ಕಾರ್ಯದರ್ಶಿ.ವಿಕಾಸ್.ಕೆ.ವಿ.

‎ಹೆಚ್.ಅರ್.ಪ್ರದೀಪ್ ಕುಮಾರ್..ಅದ್ಯಕ್ಷರು ರೋಟರಿ ಕ್ಲಬ್.ಕಮ್ಯೂನಿಟಿ ಸರ್ವಿಸ್ ಟ್ರಸ್ಟ್..

‎ಡಿ.ಎಸ್.ರವಿ….ಎನ್.ಪಿ.ವೀವೆಕ್..

‎ನಿಯೊಜಿತ ಅದ್ಯಕ್ಷರಾದ ಬಿ.ಕೆ.ದಿನೇಶ್..

‎ಮೂಡಿಗೆರೆ ರೋಟರಿ ಸಂಸ್ಥೆಯ ಪದಾದಿಕಾರಿಗಳು..

‎ಸದಸ್ಯರುಗಳು ಹಾಜರಿದ್ದರು..

About Author

Leave a Reply

Your email address will not be published. Required fields are marked *

You may have missed