ಸಂಸೆ ವಾಲ್ಮೀಕಿ ವಸತಿ ಶಾಲೆಯ ಮಕ್ಕಳಿಂದ ನಾಟಕ ಪ್ರದರ್ಶನ……..
1 min read
ಸಂಸೆ ವಾಲ್ಮೀಕಿ ವಸತಿ ಶಾಲೆಯ ಮಕ್ಕಳಿಂದ ನಾಟಕ ಪ್ರದರ್ಶನ……..
ಕಳಸ ತಾಲ್ಲೂಕಿನ ಸಂಸೆ ಗ್ರಾಮದ ಬಾಳಗಲ್ ನಲ್ಲಿರುವ ಕೇಂದ್ರ ಮಹರ್ಷಿ ವಾಲ್ಮೀಕಿ ವಸತಿ ಶಾಲೆಯಲ್ಲಿ ಇಂದು ಬಿರ್ಸಾ ಮುಂಡ ಜಯಂತಿ ಪ್ರಯುಕ್ತ ಕಿರು ನಾಟಕ ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಮಾಲಾಶ್ರೀ, ರಾಜಶ್ರೀ, ಅಶೋಕ್, ಪಾರ್ವತಿ, ಪ್ರಿಯಾಂಕಾ, ಜಿ ಕೆ ಮೂರ್ತಿ, ವೇದ ಹಾಗೂ ಅಡುಗೆ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.

