ಭಾವಪೂರ್ಣ ಶ್ರದ್ಧಾಂಜಲಿ ಸಂತಾಪ ಸೂಚನೆ…
1 min read
0-0x0-0-0#
ಭಾವಪೂರ್ಣ ಶ್ರದ್ಧಾಂಜಲಿ
ಸಂತಾಪ ಸೂಚನೆ..
ಮೂಡಿಗೆರೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಈ ದಿನ ಅಗಲಿದ ಕಾಂಗ್ರೆಸ್ ದುರೀಣರಾದ ಎಂ.ಎಸ್.ಅನಂತರಿಗೆ ಸಂತಾಪ ಸೂಚಿಸಲಾಯಿತು..
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ರವಿಕುನ್ನಳ್ಳಿ..ಪಟ್ಟಣಪಂಚಾಯ್ತಿ ಮಾಜಿ ಅದ್ಯಕ್ಷರಾದ ವೆಂಕಟೇಶ್.ಕೆ.ಪಟ್ಟಣಪಂಚಾಯ್ತಿ ಮಾಜಿ ಉಪಾದ್ಯಕ್ಷರಾದ ಹೊಸಕೆರೆ ರಮೇಶ್ ಹಿರಿಯರಾದ ರಘುದುಂಡಗ..ಮಾಕೊನಹಳ್ಳಿಅಶ್ವತ್…ಉಮ್ಮರ್ ಬಣಕಲ್…ಅಯೂಬ್ ಚಕ್ಕಮಕ್ಕಿ..ಆಶ್ರಿತ್ ಬಿ.ಹೊಸಹಳ್ಳಿ…ಸುರೆಶ್ ಜೈನ್…ಸುದೀರ್ ಚಕ್ರಮಣಿ…ಸುಬ್ರಮಣ್ಯಚಕ್ರಮಣಿ…ಹರೀಶ್ ಸಬ್ಬೆನಹಳ್ಳಿ..ಸುಂದ್ರೆಶ್ ಉಗ್ಗೆಹಳ್ಳಿ…ಭರತ್ ಹೆಸ್ಗಲ್..ಯಾಕೂಬ್ ಗೊಣೀಗದ್ದೆ..ಜುಬೆರ್ ಹ್ಯಾಂಡ್ ಪೊಸ್ಟ್…ನೂರಾರು ಕಾರ್ಯಕರ್ತರು ಇದ್ದರು..




