लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
04/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಎಂ.ಎಸ್.ಅನಂತ..(52) ಇನ್ನಿಲ್ಲ..

ಮೂಡಿಗೆರೆ ತಾಲೂಕು ಮಗ್ಗಲಮಕ್ಕಿ ಎಂ.ಎಸ್.ಅನಂತರವರು ಇಂದು ಬೆಳಿಗ್ಗೆ 5.45.ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮರಣ ಹೊಂದಿದ್ದಾರೆ..

(ಮೃತರು ಮಾಜಿ ಮಂತ್ರಿಗಳಾದ ಶ್ರೀಮತಿ ಮೋಟಮ್ಮನವರ ಅಣ್ಣನ ಮಗ)

‎ಮೃತರು ತಾಯಿ.ಪತ್ನಿ.ಎರಡು ಹೆಣ್ಣು ಮಕ್ಕಳು.ಸಹೋದರ.  ಆಪಾರ ಬಂದು ಬಳಗವನ್ನು.ಸ್ನೇಹಿತರನ್ನು.ಅಭಿಮಾನಿಗಳನ್ನು ಅಗಲಿದ್ದಾರೆ…

‎ಮೃತರ ಪಾರ್ಥಿವ ಶರೀರವನ್ನು ನಾಳೆ ಅಂದರೆ 5.11.2026.ರ ಗುರುವಾರ ಬೆಳಿಗ್ಗೆ 8.30.ರಿಂದ 12.30.ರವರೆಗೆ  ಮೂಡಿಗೆರೆಯ ಅಡ್ಯಂತಾಯ ರಂಗ ಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು..

‎ನಂತರ ಮಗ್ಗಲಮಕ್ಕಿ ರುದ್ರ ಭೂಮಿಯಲ್ಲಿ ಸಂಜೆ 3.ಗಂಟೆಗೆ ಅಂತಿಮ ಸಂಸ್ಕಾರ ಮಾಡಲಾಗುವುದು…

About Author

More Stories

Leave a Reply

Your email address will not be published. Required fields are marked *

You may have missed