लाइव कैलेंडर

September 2026
M T W T F S S
 123456
78910111213
14151617181920
21222324252627
282930  
15/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮಡ್ಡಿಕೆರೆ ಗೊಪಾಲಗೌಡರಿಗೆ ನುಡಿನಮನ ಕಾರ್ಯಕ್ರಮ..ತಾ:ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ವತಿಯಿಂದ…

1 min read

ಮಡ್ಡಿಕೆರೆ ಗೊಪಾಲಗೌಡ (77) ಇನ್ನಿಲ್ಲ..
‎ಮಡ್ಡಿಕೆರೆ ಗೊಪಾಲಗೌಡರಿಗೆ ನುಡಿನಮನ ಕಾರ್ಯಕ್ರಮ..ತಾ:ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ವತಿಯಿಂದ…
‎ಮೂಡಿಗೆರೆ ತಾಲೂಕ್ ಪಂಚಾಯಿತಿ ಸಬಾಂಗಣದಲ್ಲಿ ನಡೆಯಿತು..
‎ಈ ಕಾರ್ಯಕ್ರಮದಲ್ಲಿ ಸಾಹಿತಿ ಹಳೇಕೊಟೆರಮೇಶ್…ಕಸಾಪ ಜಿಲ್ಲಾ ಪ್ರದಾನ ಸಂಚಾಲಕರಾದ ಮಗ್ಗಲಮಕ್ಕಿಗಣೇಶ್.. ಶಿಕ್ಷಕಿ ಮಡ್ಡಿಕೆರೆ ವೀಣಾ…ನಿವೃತ್ತ ಪ್ರಾಂಶುಪಾಲರಾದ ಸಿದ್ರುಬನರವಿ..ಕಡಿದಾಳುಆಶೋಕ್..ಹಳೇಕೋಟೆಪವಿತ್ರರತೀಶ್…ತಾಲೂಕು ಕೆಂಪೆಗೌಡ ವಕ್ಕಲಿಗರ ಸಂಘದ ಅದ್ಯಕ್ಷರಾದ ಬ್ರಿಜೆಶ್ ಕಡಿದಾಳು…..ಜಕ್ಕಳಿಯ ಕಾಮರಾಜು..ಕಸಾಪದ ಪೂರ್ವದ್ಯಕ್ಷರಾದ ಶಾಂತಕುಮಾರ..ಕಸಾಪದ ತಾ:ಅದ್ಯಕ್ಷರಾದ..ಡಿ.ಕೆ.ಲಕ್ಷ್ಮಣಗೌಡ.ಲಕ್ಷ್ಮಣಕುಮಾರ್..ಬಿ.ಕೆ..ಹಾಲಪ್ಪಗೌಡ..ಮಡ್ಡಿಕೆರೆನಾಗೇಶ್..ಮಗ್ಗಲಮಕ್ಕಿಚಂದ್ರೆಶ್..
‎ಮಡ್ಡಿಕೆರೆ ಕುಟುಂಬದವರು.
ಕಸಾಪದ ತಾಲೂಕು ಪದಾದಿಕಾರಿಗಳು.ಹೊಬಳಿಯ ಪದಾದಿಕಾರಿಗಳು.ಸದಸ್ಯರುಗಳು..
‎ತಾಲೂಕಿನ ನೂರಾರು ಜನ ಬಾಗವಹಿಸಿದ್ದರು.
‎ಪ್ರಾಸ್ತವಿಕ ನುಡಿಯನ್ನು ಗೌಡಹಳ್ಳಿ ಪ್ರಸನ್ನ ನುಡಿದರು.

‎ನೀರೂಪಣೆ ಕಾರ್ಯಕ್ರಮವನ್ನು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಸುಚಿತ್ರಪ್ರಸನ್ನ ನೆರವೆರಿಸಿದರು..

About Author

Leave a Reply

Your email address will not be published. Required fields are marked *

You may have missed