ಸಂಘಟನ್ ಸೃಜನ್ ಅಭಿಯಾನ್ ” ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು….
1 min read
“ಸಂಘಟನ್ ಸೃಜನ್ ಅಭಿಯಾನ್ ”
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು
ರಾಜಕೀಯ ಕ್ಷೇತ್ರ ಹಾಗೂ ಅಧಿಕಾರದಿಂದ ವಂಚಿತರಾಗಿರುವವರೆಲ್ಲರಿಗೂ ಕೂಡ ಎಲ್ಲಾ ಕ್ಷೇತ್ರದಲ್ಲಿ ಸಮಾನತೆ ದೊರೆಯಬೇಕೆಂದು ಕೇಂದ್ರ ಸರ್ಕಾರದ ವಿರೋಧ ಪಕ್ಷದ ನಾಯಕರು ಬಾವಿ ಪ್ರಧಾನ ಮಂತ್ರಿಗಳಾದಂತ ಮಾನ್ಯ ರಾಹುಲ್ ಗಾಂಧಿಯವರು ರಾಷ್ಟ್ರೀಯ ಅಧ್ಯಕ್ಷರಾದಂತ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಮಾನ್ಯ ಸೋನಿಯಾ ಗಾಂಧಿಯವರು ಮಾನ್ಯ ಪ್ರಿಯಾಂಕ ಗಾಂಧಿಯವರು ಮಾನ್ಯ ಸುರ್ಜೆವಾಲ ಹಾಗೂ ವೇಣುಗೋಪಾಲ್ ರವರುಗಳ ತಂಡ ಮಹತ್ವಕಾಂಕ್ಷೆಯ ಕಾರ್ಯಕ್ರಮವನ್ನು ಆಯೋಜಿಸಿ ಇದನ್ನು ಕಾರ್ಯಗತಗೊಳಿಸಲು ಕಳೆದೊಂದು ವರ್ಷದಿಂದ ದೇಶ ವ್ಯಾಪ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ ಬೂತ್ ಮಟ್ಟದ ಕಾರ್ಯಕರ್ತರಿಂದ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ ಅದರ ಅನ್ವಯ ಇಂದು ತರೀಕೆರೆ ಮತ್ತು ಅಜ್ಜಂಪುರದಲ್ಲಿ ತುಂಬಾ ಅಚ್ಚುಕಟ್ಟಾಗಿ ಸಾಮಾನ್ಯ ಕಾರ್ಯಕರ್ತ ರಿಂದ ಎಲ್ಲರನ್ನೂ ಹೆಸರಿಸುವ ಮುಖಾಂತರ ಗೌರವವನ್ನು ಸಲ್ಲಿಸಿದ್ದು ಮಾದರಿಯಾಗಿತ್ತು ಒಂದು ಪಕ್ಷದ ಹಾಗೂ ಒಂದು ತಂಡವನ್ನು ಹೇಗೆ ಗೌರವಿಸುವುದು ಎಂಬುದನ್ನು ಈ ಇರ್ ವರು ಕಲಿಸಿಕೊಟ್ಟಂತಿತ್ತು ಜಿಲ್ಲಾ ಅಧ್ಯಕ್ಷರ ಆಕಾಂಕ್ಷಿಗಳಾದ ಉಪ್ಪಳ್ಳಿಕೆ ಭರತ್ ಹಾಗೂ ಕುಸುಮ ಭರತ್ ರವರು ಕೂಡ ಈ ಸಂದರ್ಭದಲ್ಲಿ ನೆರೆದಿದ್ದಂತ ಪಕ್ಷದ ಎಲ್ಲಾ ಕಾರ್ಯಕರ್ತರು ನಾಯಕರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ….
ವರದಿ….
ರತ್ನನಾಗೇಶ್…ಚಿಕ್ಕಮಗಳೂರು..

