AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಭಾರತೀಯ ಆಧ್ಯಾತ್ಮಿಕ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದು….

1 min read

ಕೆಲವರು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಜ್ಞಾನಗಳಲ್ಲಿ ಒಂದಾದ ಭಾರತೀಯ ಆಧ್ಯಾತ್ಮಿಕ ಚಿಂತನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಅದನ್ನು ಹಿಂದೂ ಧರ್ಮ ಎಂಬ ಹೆಸರಿನೊಂದಿಗೆ ಕರೆಯಲ್ಪಡುತ್ತಾ ಮತಿಯ ಆವೇಶವನ್ನು ಬೆಳೆಸಿಕೊಂಡು ಮನಬಂದಂತೆ ನಡೆದುಕೊಳ್ಳುವುದು ಮಾತನಾಡುವುದು ಮಾಡುತ್ತಾ ಇರುವುದು, ಬೇರೆ ಮತ ಪಂಥದವರು ಇರಲಿ ಸ್ವತಃ ಇವರು ಹಿಂದುಗಳು ಎಂದು ಏನು ಹೇಳುತ್ತಿದ್ದಾರೆ ಅವರುಗಳಿಗೆ ಭಾರತೀಯ ಆಧ್ಯಾತ್ಮಿಕ ಚಿಂತನೆ ಬಗ್ಗೆ ತಪ್ಪು ತಿಳುವಳಿಕೆ ಬಂದು, ಅದರಿಂದ ದೂರ ನಿಲ್ಲುವ ಅಥವಾ ಅದನ್ನು ವಿರೋಧಿಸುವ ಮನೋಭಾವನೆ ಬಂದರು ಬರಬಹುದು. ಒಟ್ಟಿನಲ್ಲಿ ಭಾರತೀಯರಿಂದಲೇ ಭಾರತೀಯ ಆಧ್ಯಾತ್ಮಿಕ ಚಿಂತನೆಯ ನಾಶ ಆಗುತ್ತಿರುವುದು ದುರಂತದ ಮತ್ತು ನೋವಿನ ಸಂಗತಿ.

 

ಪ್ರಶಾಂತಚಿಪ್ರಗುತ್ತಿ.

ಚಿಂತಕರು..

About Author

Leave a Reply

Your email address will not be published. Required fields are marked *

You may have missed