AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿರುವುದರಿಂದ ಗುರು ಸೇವಾ ಬಳಗದಿಂದ ಸನ್ಮಾನ

1 min read

ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎ ಎಚ್ ಮುಜಾವರ್ ಹಾಗೂ ಎಲ್ಲ ಪದಾಧಿಕಾರಿಗಳು ಗುರು ಸೇವಾ ಬಳಗದ ಹಿರಿಯರು ಮುಖಂಡರು ಮಾರ್ಗದರ್ಶಕರಾದ ಶ್ರೀ ಬಿ ಎಮ್ ಮೊಪಗಾರ ಹಾಗೂ ಶ್ರೀ ಎ ಎ ದೇಶಮುಖ್ ಮುಖ್ಯೋಪಾಧ್ಯಯರು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಶ್ರೀ ಎ ವಾಯ ಹೈಬತ್ತಿ ಯವರು ಆಂಗ್ಲ ಮಾಧ್ಯಮ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ವರ್ಷಾ ಮಗದುಮ್ ಇವಳಿಗೆ ಶುಭ ಕೋರಿ ಸನ್ಮಾನಿಸಲಾಯಿತು. ಧನ್ಯವಾದಗಳು.👏🏻👏🏻
ಶುಭ ಕೋರುವರು
ಮಹೇಶ್ ಮ್ ಶರ್ಮಾ
ಮಾಧ್ಯಮ ಹಾಗೂ ಪತ್ರಿಕಾ
ವಿಸ್ಮಯ ವಾಣಿ ಕನ್ನಡ ದಿನಪತ್ರಿಕೆ ರಾಜಮಟ್ಟ ರಾಜ್ಯ ವಿಶೇಷ ಮುಖ್ಯ ವರದಿಗಾರರು
ಅಂಬೇಡ್ಕರ ಬುದ್ಧ ಬಸವ ಅಖಿಲ ಭಾರತ ಮಾಧ್ಯಮ ಬೆಳಗಾವಿ ಜಿಲ್ಲಾ ಅಧ್ಯಕ್ಷರು
ಶ್ರೀ ದಾನಮ್ಮ ದೇವಿ ಎಂಟರ್ಪ್ರೈಸಸ್ ಹೊಲಿಗೆ ಮಿಷನ್ ರಿಪೇರಿ ಸದಾಕಾಲ ಉನ್ನತ ಹುದ್ದೆ ಉನ್ನತ ಮಠಕ್ಕೆ ದೊಡ್ಡ ಹೆಮ್ಮರವಾಗಿ ಬೆಳೆಯಲಿ ಭಗವಂತ ಆರೋಗ್ಯ ಐಶ್ವರ್ಯ ಕಾಪಾಡಲಿ ಸದಾ ಕಾಲ ಅನುಗ್ರಹ ಇರಲಿ ಕಷ್ಟ ಬಂದ್ರೆ ಎದುರಿಸುವ ಶಕ್ತಿ ಆ ಭಗವಂತ ಕೊಡಲಿ ಗಳ ಇವರ ಇಟ್ಟ ಗುರಿ ಇವರ ಇಟ್ಟ ಕನಸು ತಲುಪಲಿ ನಮ್ಮೆಲ್ಲರ ಆಸೆ ಇವರ ಕಂಡ ಕನಸು ಮತ್ತು ಎಲ್ಲಾ ಆಸೆಗಳು ಈಡೇರಲಿ🙏👏

About Author

Leave a Reply

Your email address will not be published. Required fields are marked *

You may have missed