AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಖ್ಯಾತ ಚಲನಚಿತ್ರ ನಿರ್ಮಾಪಕರಾದ ಕಳಸ ಬಿ.ವಿ.ರವಿ ರೈ ಅವರಿಗೆ ಮೆಣಸೆ ಶಂಕರ ಹೆಗಡೆ ಪ್ರಶಸ್ತಿ ಪ್ರದಾನ.”

1 min read

ಖ್ಯಾತ ಚಲನಚಿತ್ರ ನಿರ್ಮಾಪಕರಾದ ಕಳಸ ಬಿ.ವಿ.ರವಿ ರೈ ಅವರಿಗೆ ಮೆಣಸೆ ಶಂಕರ ಹೆಗಡೆ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ಹೆಚ್.ಎನ್.ಕಲಾ ಕ್ಷೇತ್ರದಲ್ಲಿ ನಡೆದ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಕೃಷಿ ಭಾರತ್ ಫೌಂಡೇಷನ್, ಇಂಡಸ್ ಹರ್ಬ್ಸ್ ಆಯೋಜಿಸಿದ ಬೆಂಗಳೂರು ಮಲೆನಾಡು ಉತ್ಸವದಲ್ಲಿ ಅವರಿಗೆ ಪ್ರಶಸ್ತಿ ನೀಡಿದ್ದು,ಈ ಸಂದರ್ಭದಲ್ಲಿ
ಉತ್ಸವದ ಅಧ್ಯರಾದಕ್ಷ ಚಂದ್ರಶೇಖರ್ ತುಂಬರಮನೆ, ಮಾಜಿ ಸಚಿವೆ ಮತ್ತು ಚಲನಚಿತ್ರ ನಟಿ ಶ್ರೀಮತಿ ಜಯಮಾಲಾ, ಅದಮ್ಯ ಚೇತನ ಸಂಸ್ಥೆಯ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಉಪ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್.ಶ್ರೀಧರ್, ನಟ ಪ್ರಮೋದ್ ಶೆಟ್ಟಿ, ಸಾಧ್ವಿನಿ ಕೊಪ್ಪ, ರಮೇಶ್ ಬೇಗಾರ್ ಮುಂತಾದವರು ಉಪಸ್ಥಿತರಿದ್ದರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *

You may have missed