ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ, ಬಡವರಿಗೆ ಫುಡ್ ಕಿಟ್ ವಿತರಣೆ #avintvcom
1 min read![Featured Video Play Icon](https://avintv.com/wp-content/plugins/featured-video-plus/img/playicon.png)
ಬಡವರಿಗೆ ಫುಡ್ ಕಿಟ್ ವಿತರಣೆ
ಹುಬ್ಬಳ್ಳಿ- ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿದ್ದು, ಅಂದೆ ದುಡಿದು ತಿನ್ನುವವರು ಗತಿ ಹೇಳತಿರದಾಗಿದೆ. ಅವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ, ಹುಬ್ಬಳ್ಳಿಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾದ ಅಕಿಬ ತರಪದ್ದಾರ್ ಅವರ ನೇತೃತ್ವದಲ್ಲಿ,
ಅಕಿಬ ತರಪದ್ದಾರ್ ಹಾಗೂ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷಯಾದ ಶೇಯಾ ಎಸ ಎಚ್ ಅವರು, ಬಡವರಿಗೆ ಹುಬ್ಬಳ್ಳಿಯ ತಮ್ಮ ಸ್ವಗೃಹಕ್ಕೆ ಕರೆಯಿಸಿ ಆಹಾರ ಕಿಟ್ಟಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸನ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ದೇಸಾಯಿ, ಮತ್ತು ಅರ್ಬಾಜ್ ಖಾನ್, ಇಜಾನ್, ಗುರುಜೀತ್ ಸಿಂಗ್, ಮುಬೀನ್, ಫಾರೂಕ್ ಕಾಲೆಬುಡ್ಡೆ, ಶಾಬಜ್ ಬಳ್ಳಾರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ವರದಿ.ಸುರೇಶ್ ಜಾದವ್ ಹುಬ್ಬಳ್ಳಿ