ಸೋನೆಯ ಜಿಟಿ ಜಿಟಿ ಮಳೆಯ ನಡುವೆ ಈ ಚುಮು ಚುಮು ಚಳಿಯಲ್ಲಿ ಮತ್ತೆ ನೆನಪಾದ, ಬೊಂಡಾ ಸರೋಜಮ್ಮ......... ನನ್ನ ಹೆಸರು ಸರೋಜಮ್ಮ, ಎಲ್ಲರೂ ಬೊಂಡಾ ಸರೋಜಮ್ಮ ಅಂತಲೇ...
Month: October 2024
ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿ ಪರ ರೈತ ಪ್ರಶಸ್ತಿ. ಲಕ್ಷ್ಮಣಗೌಡ.ಜಿ.ಎಂ.ಗೌತಹಳ್ಳಿ.
ಗೊಕಳ್ಳರ ಬಂದನ. ಕೊಟ್ಟಿಗೆಹಾರ: ಅಕ್ರಮವಾಗಿ ಹೋರಿ ಮತ್ತು ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಗೋಕಳ್ಳರನ್ನು ಬಂಧಿಸಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಿನ್ನಡಿ ಗ್ರಾಮದ...
ಅದ್ಭುತ ಪ್ರತಿಭೆಯ ವ್ಯಕ್ತಿಯೊಬ್ಬರ ಕುರಿತು..... ದಿವ್ಯಾಂಗ ಚೇತನ, ಕರ್ನಾಟಕದ ಹೆಮ್ಮೆ, ಪಶ್ಚಿಮ ಬಂಗಾಳದ ಮಿಡ್ನಾಪುರದ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಶ್ರೀ ಕೆಂಪ ಹೊನ್ನಯ್ಯನವರು... ಕೆಲವು ವರ್ಷಗಳ ಹಿಂದೆ...
ಎಂ.ಜಿ.ಎಂ ಆಸ್ಪತ್ರೆ.ಮೂಡಿಗೆರೆ.. ಎನಿಲ್ಲ..... ಎನಿದೆ..... ಸುಸಜ್ಜಿತ ಶಸ್ತ್ರ ಚಿಕಿತ್ಸೆ ಕೊಠಡಿ. ಉತ್ತಮವಾದ ಕ್ಷಕಿರಣ ವ್ಯವಸ್ಥೆ. ಉತ್ತಮವಾದ ರಕ್ತಪರಿಕ್ಷಾ ಕೇಂದ್ರ. ಸುಸಜ್ಜಿತವಾದ ಸಾಮಾನ್ಯ ಮಹಿಳಾ ಮತ್ತು ಪುರುಷರ ವಾರ್ಡ್.ಸ್ಪೆಷಲ್...
ವಾಯ್ಸ್ ಸಂಸ್ಥೆ ಮೂಡಿಗೆರೆ ಮತ್ತು ಕಪುಚಿನ್ ಕೃಷಿ ಸೇವಾ ಕೇಂದ್ರ (ರಿ) ಬಣಕಲ್. ವಾಯ್ಸ್ ಸಂಸ್ಥೆ ಮೂಡಿಗೆರೆ ಮತ್ತು ಕಪುಚಿನ್ ಕೃಷಿ ಸೇವಾ ಕೇಂದ್ರ (ರಿ) ಬಣಕಲ್....
ನೊಂದವರ ನೋವ ನೋಯದವರೆತ್ತ ಬಲ್ಲರೋ........... ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ,...
ಕಾನೂನು ಕುರುಡಲ್ಲ.ಚಂದ್ರಚೂಡ್ ಇತ್ತಿಚಿಗೆ ನೂತನವಾಗಿ ವಿನ್ಯಾಸ ಗೊಳಿಸಿದ ನ್ಯಾಯ ದೇವತೆಯ ಪ್ರತಿಮೆ. ಕಾನೂನು ಕುರುಡಲ್ಲ. ಚಂದ್ರಚೂಡ್. ಸುಪ್ರಿಮ್ ಕೊರ್ಟ್ ಮುಖ್ಯ ನ್ಯಾಯದೀಶರು.
ಸಹಾಯ ಹಸ್ತ.... ಇಂದು ಮೂಡಿಗೆರೆ ಚಿನ್ನಿಗೆ ಜನ್ನಾಪುರ ಬಸ್ ಸ್ಟ್ಯಾಂಡ್ ನಲ್ಲಿ ಸುಮಾರು ತಿಂಗಳಿಂದ ಹಿಂದಿ ಮಾತನಾಡುವ ವೆಸ್ಟ್ ಬಂಗಾಲ್ ವ್ಯಕ್ತಿಯೊಬ್ಬರು ಮಾನಸಿಕ ರಾಗಿ ತಿರುಗಾಡುತ್ತಿದ್ದ...
ನಮ್ಮ ತೆರಿಗೆ ನಮ್ಮ ಹಕ್ಕು, ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದ ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ ತೆರಿಗೆ ವರಮಾನ ಹಂಚಿಕೆಯ ಕೆಲವು ಅಂಕಿ ಅಂಶಗಳನ್ನು ಗಮನಿಸಿದಾಗ...