ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ…
1 min read
0-0x0-0-0#
ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಹುಚ್ಚಾಟ..


ಪೋಲಿಸರ ಕ್ರಮಕ್ಕೆ ಬೆಚ್ಚಿ ಬಿದ್ದ ಪ್ರವಾಸಿಗರು.
ಚಾರ್ಮಡಿ ಘಾಟಿಯಲ್ಲಿ ಸಂಚಾರ ಮಾಡುವ ಪ್ರವಾಸಿಗರು ಸೆಲ್ಫ಼ಿ ತೆಗೆಯುವ.ಪೊಟೊ ತೆಗೆಯುವ ಬರದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ಅವಘಡಗಳನ್ನು ಲೆಕ್ಕಿಸದೆ ಹುಚ್ಚಾಟ ಮೆರೆಯುತಿದ್ದಾರೆ.
ಪೋಲಿಸರ ಕ್ರಮಕ್ಕೆ ಬೆಸ್ತು ಬಿದ್ದಿದ್ದಾರೆ.ಕೆಲವರಿಗೆ ಕೇಸು ಹಾಗೂ ದಂಡದ ರೂಪದಲ್ಲಿ ಬುದ್ದಿ ಕಲಿಸುತಿದ್ದಾರೆ…