AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಂ.ಜಿ.ಎಂ ಆಸ್ಪತ್ರೆ.ಮೂಡಿಗೆರೆ..
ಎನಿಲ್ಲ….. ಎನಿದೆ…..
ಸುಸಜ್ಜಿತ ಶಸ್ತ್ರ ಚಿಕಿತ್ಸೆ ಕೊಠಡಿ.
ಉತ್ತಮವಾದ ಕ್ಷಕಿರಣ ವ್ಯವಸ್ಥೆ.
ಉತ್ತಮವಾದ ರಕ್ತಪರಿಕ್ಷಾ ಕೇಂದ್ರ.
ಸುಸಜ್ಜಿತವಾದ ಸಾಮಾನ್ಯ ಮಹಿಳಾ ಮತ್ತು ಪುರುಷರ ವಾರ್ಡ್.ಸ್ಪೆಷಲ್ ವಾರ್ಡ್.ICU ವಾರ್ಡ್. ಡಯಾಲಿಸಿಸ್ ವಾರ್ಡ್.ತುರ್ತುನಿಗಾ ಘಟಕ.ಇನ್ನು ಹಲವಾರು ಘಟಕಗಳು.
ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳು…
1).ಡಾ:ಪ್ರಿಯಾಂಕಾ. ದಂತ ತಜ್ಞರು.
ಮತ್ತು ಆಸ್ಪತ್ರೆಯ ಮುಖ್ಯ ವೈದ್ಯಾದಿಕಾರಿಗಳು.
2).ಡಾ:ವಿಜಯಲಕ್ಷ್ಮಿ. ಪ್ರಸೂತಿ ತಜ್ಞರು.
3).ಡಾ:ಮಾನಸ.ಪಿಜಿಸಿಯನ್.ತಜ್ಞರು.
4).ಡಾ:ಬ್ರುಂದಪ್ರಭು.ಕಣ್ಣಿನ ತಜ್ಞರು.
5).ಚಂದ್ರಶೇಖರ್. ಚರ್ಮರೊಗದ ತಜ್ಞರು.
6).ಡಾ:ನಾಗಸಿಂಹ.ಮಕ್ಕಳ ತಜ್ಞರು.
7).ಡಾ:ಶ್ರೀನಿವಾಸಮೂರ್ತಿ.ಮೂಳೆ ತಜ್ಞರು.
8).ಡಾ:ಕಿರಣ್.ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞರು.
9).ಹೇಮಂತ್ ಭಟ್.ಅರವಳಿಕೆ ತಜ್ಞರು.

ಬೇಕಾಗಿರುವ ವೈದ್ಯರುಗಳು.
1).ಕಿವಿ.ಮೂಗು.ಗಂಟಲು.ತಜ್ಞರು.
2).ಜನರಲ್ ಸರ್ಜನ್ ತಜ್ಞರು.

ಹಾಗು ಇನ್ನಿತರೆ ಕೊರತೆ ಇರುವ ಸಿಬ್ಬಂದಿಯನ್ನು ಸರ್ಕಾರ ಒದಗಿಸಿದರೆ ರಾಜ್ಯದಲ್ಲೆ ತಾಲೂಕು ಕೇಂದ್ರದಲ್ಲಿ ಉತ್ತಮ ಆಸ್ಪತ್ರೆಯಾಗಲಿದೆ.
ರಾಜ್ಯದಲ್ಲೆ ಉತ್ತಮ ಕಟ್ಟಡ ಹೊಂದಿದ ಆಸ್ಪತ್ರೆಯಾಗಿದೆ.
ಆಸ್ಪತ್ರೆಯ ಸಿಬ್ಬಂದಿಗಳು. ಅರೆಕಾಲಿಕ ಸಿಬ್ಬಂದಿಗಳು ಬಹುತೇಕರು ಪ್ರಾಮಾಣಿಕ ಸೇವೆ ಸಲ್ಲಿಸುತಿದ್ದಾರೆ.
ಉತ್ತಮ ಆಂಬುಲೆನ್ಸ್ ಗಳನ್ನು ಹೊಂದಿದೆ.

ಉತ್ತಮವಾದ ಶವಪರೀಕ್ಷೆ ಕೊಠಡಿ
ಮೂಡಿಗೆರೆಯ ಹಾಲಿ ಭರವಸೆಯಶಾಸಕಿ ನಯನಮೋಟಮ್ಮ ಬಹಳ ಮುತುವರ್ಜಿ ವಹಿಸಿಕೊಂಡಿದ್ದಾರೆ.ಸ್ಥಳಿಯವರೆ ಆದ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ ಕೂಡ ಆಸ್ಪತ್ರೆಯ ಬಗ್ಗೆ ಉತ್ತಮ ಕಾಳಜಿ ಹೊಂದಿದ್ದಾರೆ.
ಮಾಜಿ ಜನಪ್ರತಿನಿದಿಗಳು ಕೂಡ ಆಸ್ಪತ್ರೆಯ ಬಗ್ಗೆ ಉತ್ತಮ ಕಾಳಜಿ ವಹಿಸಿಕೊಳ್ಳುವ ಅಗತ್ಯವಿದೆ.
ಎಂ.ಜಿ.ಎಂ ಟ್ರಸ್ಟ್ ಕೂಡ ಹಿಂದಿನಂತೆ ಇಂದು ಸಹ ಸಹಕಾರ ಕೊಡುತ್ತಲಿದೆ.
ಸಾರ್ವಜನಿಕರು ಉತ್ತಮವಾಗಿ ನಡೆದುಕೊಂಡರೆ ಆಸ್ಪತ್ರೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

About Author

Leave a Reply

Your email address will not be published. Required fields are marked *