ಮೂರು ಕಾಡಾನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಮೂಡಿಗೆರೆ ಅರಣ್ಯ ವಲಯದ ಊರುಬಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ...
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ
ಕನ್ನಡ ಸಾಹಿತ್ಯ ಪರಿಷತ್ತು, ಕಸಬಾ ಹೋಬಳಿ ಘಟಕ ಮೂಡಿಗೆರೆ ವತಿಯಿಂದ ಕರ್ನಾಟಕ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಂಗವಾಗಿ “ರಾಜ್ಯಮಟ್ಟದ ಕವಿಗೋಷ್ಠಿ” ಮತ್ತು ಕನ್ನಡ ಹಬ್ಬ ಕಾರ್ಯಕ್ರಮದ ಪ್ರಯುಕ್ತ...
ಸನಾತನ ಧರ್ಮದ ಬಗ್ಗೆ ಜನಜಾಗೃತಿ ಮೂಡಿಸುವ ಬಗ್ಗೆ ಹಿಂದುಪರ ಸಂಘಟನೆ ವತಿಯಿಂದ ಪಟ್ಟಣದ ಹಿರೇ ದೇವಿರಮ್ಮ ದೇವಸ್ಥಾನದ ಎದುರು ಭಗವಾಧ್ವಜ ಹಾರಿಸುವ ಮೂಲಕ ಸಾಂಕೇತಿಕವಾಗಿ ಜನಜಾಗೃತಿ ಸಭೆಗೆ...
ಅಗ್ನಿವೀರ್ ಯೋಜನೆಯ ಮೂಲಕ ಭಾರತೀಯ ಸೇನೆಗೆ ಸೇರಲು ಉತ್ತಮ ಅವಕಾಶಗಳು ಇವೆ ಎಂದು ಭಾರತೀಯ ನೌಕಸೇನೆ ಅಧಿಕಾರಿ ಲೆಪ್ಟಿನೆಂಟ್ ರಾಘವೇಂದ್ರರಾವ್ ಹೇಳಿದರು. ಅವರು ದಿನಾಂಕ 22/11/2023ರ ಬುಧವಾರದಂದು...
ಕಾಡಾನೆ ದಾಳಿಯಿಂದ ಇ.ಟಿ.ಎಫ್. (ಕಾಡಾನೆ ನಿಗ್ರಹ ಕಾರ್ಯಪಡೆ) ಸಿಬ್ಬಂದಿಯೇ ಬಲಿಯಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಊರುಬಗೆ ಸಮೀಪ ದಿನಾಂಕ 22/11/2023ರ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದೆ. ಆನೆ...
ತೇಜಸ್ವಿ ಪ್ರತಿಷ್ಠಾನದಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನ ಹೊಸ ಲೋಕವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಲೇಖಕ ಪ್ರದೀಪ್ ಕೆಂಜಿಗೆ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ...
ದಿನಾಂಕ 21/11/2023ರ ಸೋಮವಾರದಂದು ಜಿಲ್ಲಾ ಬಿ.ಎಸ್.ಪಿ ವತಿಯಿಂದ ಸದಾಶಿವ ವರದಿ ಮತ್ತು ಕಾಂತರಾಜ್ ಆಯೋಗ ವರದಿ ಜಾರಿ ಗೊಳಿಸುವಂತೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಚಿಕ್ಕಮಗಳೂರು ಅಜಾದ್...
“ಪುಸ್ತಕ ಜ್ಞಾನದ ಭಂಡಾರವಾಗಬೇಕು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಆನಂದ್ ಕಣಚೂರು ಹೇಳಿಕೆ.”
ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕವನ್ನು ಓದುವುದರಿಂದ ನಮ್ಮ ಜ್ಞಾನ ಭಂಡಾರ ಸದೃಢವಾಗುತ್ತದೆ. ಹಾಗಾಗಿ ಪುಸ್ತಕ ಓದುವುದು ಹವ್ಯಾಸವಾಗಿ ನಮ್ಮ ಜೀವನದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು...
ದಿನಾಂಕ 20/11/2023ರ ಸೋಮವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಮೇಗಲಪೇಟೆಯ ಬಳಿ ಇರುವ ಕೆನರಾ ಬ್ಯಾಂಕ್ ತಾಲ್ಲೂಕಿನ ರೈತರಿಗೆ ತೊಂದರೆ ಕೊಡುತ್ತಿದೆ. ಇದು ಸರ್ಫೇಸಿ ಕಾಯ್ದೆಯ ಕೊಡುಗೆಯಾಗಿದೆ ಇದರಿಂದ...
ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರವರ 92ನೇ ಜಯಂತೋತ್ಸವ ದಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಕನ್ನಡ ಸಾಹಿತ್ಯ ಪರಿಷತ್ತು ಅಕ್ಕಮಹಾದೇವಿ ಸಭಾಂಗಣ ಬೆಂಗಳೂರಿನಲ್ಲಿ...