ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ….
1 min read
ನಾಪತ್ತೆಯಾದ ವ್ಯಕ್ತಿಗಾಗಿ ಹುಡುಕಾಟ….
ಮೂಡಿಗೆರೆ ತಾಲೂಕು ಬಾಳೂರಿನ ಬಿ.ಎಂ.ರಮೇಶ್. ಎಂಬುವವರು ಇದೆ ತಿಂಗಳ 25.ರಂದು ಕಾಣೆಯಾಗಿದ್ದರು.
ಬಾಳೂರು ನಾಗರಾಜು ಎಂಬುವವರ ಕೆರೆಯ ದಡದಲ್ಲಿ ಕೆಲವು ಕುರುಹುಗಳು ದೊರೆತಿರುವುದರಿಂದ ಸಮಾಜ ಸೇವಕರಿಂದ ಹುಡುಕಾಟ ನಡೆಯುತ್ತಿದೆ.ಸ್ಥಳೀಯ ಮುಳುಗುದಾರರ ತಂಡ ಶೋದನೆ ನಡೆಯುತ್ತಿದೆ.ಶವ ಇನ್ನು ದೊರೆಯದೆ ಇರುವುದರಿಂದ ಕೆಲವು ಅನುಮಾನಗಳು ಹುಟ್ಟಿಕೊಂಡಿರುವುದರಿಂದ ಮುಂದಿನ ಕಾರ್ಯಚರಣೆ ಬಗ್ಗೆ ಬಾಳೂರು ಪೊಲೀಸ್ ಸಭ್ ಇನ್ಸ್ಪೆಕ್ಟರ್ ದೀಲಿಪ್ ಮತ್ತು ತಂಡ ಕ್ರಮ ಕೈಗೊಳ್ಳಲಿದೆ.