AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…………….ನಿಧನ……..

ಶ್ರೀ HN ಭಾಸ್ಕರ್ ನಿವೃತ್ತ ಮುಖ್ಯ ಶಿಕ್ಷಕರು ಇನ್ನಿಲ್ಲ…
(ಶಿಕ್ಷಕರು ಹಾಗೂ ಸಾಹಿತಿಗಳಾದ ಶ್ರೀ ಹಾ..ಭಾ.ನಾಗೇಶ್ ರವರ ತಂದೆ ) ನೆನ್ನೆ ರಾತ್ರಿ 11.10ಘಂಟೆ ಸಮಯದಲ್ಲಿ KMC ಆಸ್ಪತ್ರೆ ಮಂಗಳೂರು ಇಲ್ಲಿ ನಿಧನರಾಗಿರುತ್ತಾರೆ..ಮೃತರ ಸ್ವಗೃಹ JM ರೋಡ್ ಮೂಡಿಗೆರೆಯಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಬೀಜುವಳ್ಳಿಯ ರೋಟರಿ ಚಿತಾಗಾರದಲ್ಲಿ ಇಂದು ಸಂಜೆ 3:00 ಗಂಟೆಗೆ ಅಂತಿಮ ವಿಧಿ ವಿಧಾನಗಳು ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

About Author

Leave a Reply

Your email address will not be published. Required fields are marked *