AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ಮೂಡಿಗೆರೆಯಲ್ಲಿ 7.ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ….

1 min read

‎ಮೂಡಿಗೆರೆಯಲ್ಲಿ 7.ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ….
‎ತಾ:25.07.2026.ರಂದು ಮೂಡಿಗೆರೆಯ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಸಾಪ ಸಭೆ ಸೇರಿ ಇದೆ ಸೆಪ್ಟಂಬರ್ 4.ರಂದು ಮೂಡಿಗೆರೆಯ ಜೇಸಿ ಭವನದಲ್ಲಿ ತಾಲೂಕು ಸಮ್ಮೇಳನ ನಡೆಸಲು ತೀರ್ಮಾನ ಮಾಡಲಾಯಿತು ಎಂದು ತಾ.ಕಸಾಪ ಅದ್ಯಕ್ಷರಾದ ಲಕ್ಷ್ಮಣಗೌಡ.ಡಿ.ಕೆ.ತಿಳಿಸಿದರು…
‎ಸ್ವಾಗತ ಸಮಿತಿಯನ್ನು ಈ ಕೇಳ ಕಂಡಂತೆ ಆಯ್ಕೆ ಮಾಡಲಾಯಿತು..
‎ಸ್ವಾಗತ ಸಮಿತಿ
‎ಅದ್ಯಕ್ಷರಾಗಿ..ನಯನಮೋಟಮ್ಮ.ಶಾಸಕರು.
‎ಕಾರ್ಯಕ್ಷರಾಗಿ…ಲಕ್ಷ್ಮಣಕುಮಾರ್.ಬಿ.ಕೆ..
‎ಪ್ರದಾನ ಕಾರ್ಯದರ್ಶಿಯಾಗಿ..ಲಕ್ಷ್ಮಣಗೌಡ.ಡಿ.ಕೆ.
‎ಪ್ರದಾನ ಸಂಚಾಲಕರಾಗಿ ಪೂರ್ಣೇಶ್ ಮೂರ್ತಿ.ಮೇಗಳಪೇಟೆ….
‎ಖಜಾಂಚಿಯಾಗಿ..ನಾರಾಯಣ.ವಿ.ಪಿ.ಬಿಳಗುಳ…
‎ಉಪಾದ್ಯಕ್ಷರಾಗಿ ರಘು.ಜೆ.ಎಸ್.ಜನ್ನಾಪುರ..
‎ಗೌಡಹಳ್ಳಿಪ್ರಸನ್ನ…ಆಯ್ಕೆಯಾಗಿದ್ದಾರೆ..
‎ಸಭೆಯಲ್ಲಿ…ಕಸಾಪ ಜಿಲ್ಲಾ ಪ್ರದಾನ ಸಂಚಾಲಕ ಮಗ್ಗಲಮಕ್ಕಿಗಣೇಶ್..ಪೂರ್ವದಕ್ಷರಾದ ಶಾಂತಕುಮಾರ..ಕಾರ್ಯದರ್ಶಿಗಳಾದ..ಸುಚಿತ್ರಪ್ರಸನ್ನ.
ನವಿನ್.ಬಿ.ಅರ್..
ಖಜಾಂಚಿ.ಪ್ರಕಾಶ್.ಅರ್..
‎ಪ್ರದಾನ ಸಂಚಾಲಕ..ನಾಗರಾಜು.ಎಂ.ಎಸ್.
ಸಂಚಾಲಕರಾಗಿ.ಹಾ.ಬಾ.ನಾಗೇಶ್.ಹಾಲೂರುಸುಭ್ರಮಣ್ಯ.ಕೆಸವಳಲು ವೆಂಕಟೇಶ್..ವಸಂತಹಾರಗೂಡು..ಮೊಹಿದ್ದಿನ್ ಬಿಳಗೊಳ..
‎ಹೊಬಳಿ ಅದ್ಯಕ್ಷರುಗಳಾದ..ಬೆಟ್ಟಗೆರೆಲೊಕೇಶ್…
‎ಅನೆದಿಬ್ಬ ನನೀನ್..ಸೊಮೆಶಗೌಡ…ಕೂವೆರವಿಪಟೆಲ್..ಸುದಾಚಂದ್ರಶೇಕರ್.ದ್ರಾಕ್ಷಾಯಿಣಿ.ಇನ್ನು ಮುಂತಾದ ಕನ್ನಡ ಅಭಿಮಾನಿಗಳು ಬಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed